Search
  • Follow NativePlanet
Share
ಮುಖಪುಟ » ಸ್ಥಳಗಳು » ದೋಡಾ » ಆಕರ್ಷಣೆಗಳು » ಚಿಂತಾ ಕಣಿವೆ

ಚಿಂತಾ ಕಣಿವೆ, ದೋಡಾ

1

ಭದೇರ್ವಾದ ದಟ್ಟ ಕೋನಿಫೆರಸ್ ಕಾಡಿನ ನಡುವೆ ಸಮುದ್ರಮಟ್ಟಕ್ಕಿಂತ 6500 ಅಡಿ ಎತ್ತರದಲ್ಲಿ ಚಿಂತಾ ಕಣಿವೆಯನ್ನು ಕಾಣಬಹುದು. ಚಿಂತಾ ನಾಲಾದಲ್ಲಿ ನೆಲೆಸಿರುವ ಥುಬಾ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಚಿಂತಾ ಕಣಿವೆ ಒಳಗೊಂಡಿದೆ. ಥುಬಾ ಕಣಿವೆ ಭದೇರ್ವಾ ಮತ್ತು ಚಿಂತಾ ಕಣಿವೆಯನ್ನು ಬೇರ್ಪಡಿಸುವ ಅತಿ ಎತ್ತರದ ಪ್ರದೇಶವೂ ಹೌದು. ಶಿವನ ಪುರಾತನ ದೇವಾಲಯವೊಂದು ಈ ಪ್ರದೇಶದಲ್ಲಿದೆ. ಬಗ್ಗನ್ ಪ್ರದೇಶದಿಂದ ಥುಬಾವರೆಗೆ ಪ್ರವಾಸಿಗರು ಕುದುರೆ ಸವಾರಿಯ ಅನುಭವವನ್ನು ಪಡೆಯಬಹುದು. ಚಿಂತಾ ಕಣಿವೆಯ ಸಮೀಪದಲ್ಲೇ ಇರುವ ಸುಬರ್‌ನಾಗ್ ಶಿಖರ ಮತ್ತು ದೇವಸ್ಥಾನಗಳು ಇನ್ನಿತರ ಆಕರ್ಷಣೆಗಳು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu