Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಂಡುಕ್ಕಲ್ » ಆಕರ್ಷಣೆಗಳು » ದಿಂಡುಕ್ಕಲ್ ಬೆಟ್ಟ

ದಿಂಡುಕ್ಕಲ್ ಬೆಟ್ಟ, ದಿಂಡುಕ್ಕಲ್

2

ದಿಂಡುಕ್ಕಲ್ ಬೆಟ್ಟ ದಿಂಡುಕ್ಕಲ್ ಎಂಬ ಹೆಸರಿನಿಂದಲೇ ಇರುವ  ನಗರದ ಪ್ರಮುಖ ಸ್ಥಳಗಳಲ್ಲೊಂದು. ಇದರ ಅರ್ಥ ದಿಂಡು ಎಂದರೆ ದಿಂಬು ಮತ್ತು ಕಲ್ ಎಂದರೆ ಕಲ್ಲು ಎಂದಾಗಿದೆ. ನಗರದಿಂದ ಇದನ್ನು ನೋಡಲು ದಿಂಬಿನ ರೀತಿ ಕಾಣಿಸುವುದರಿಂದ ಇದನ್ನು ಈ ಹೆಸರಿನಿಂದ ಕರೆಯಲಾಯಿತು. ಈ ಬೆಟ್ಟದ ಮೇಲೆಯೇ ದಿಂಡುಕ್ಕಲ್ ಕೋಟೆಯಿದೆ . ಈ ಬೆಟ್ಟದಿಂದ ದಿಂಡುಕ್ಕಲ್ ನಗರದ ಪಕ್ಷಿನೋಟ ಕಾಣಬಹುದು. ದಿಂಡುಕ್ಕಲ್ ಗೆ ಬಂದವರು ಈ ಬೆಟ್ಟವನ್ನು ನೋಡಲೇಬೇಕು . ಬೆಟ್ಟದ ತುದಿಯಲ್ಲಿ ಸಿಗುವ ಸ್ವಚ್ಚ ಗಾಳಿ  ದಣಿದ ಮನಸ್ಸಿಗೆ ಉಲ್ಲಾಸ ನೀಡುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri