Search
 • Follow NativePlanet
Share
ಮುಖಪುಟ » ಸ್ಥಳಗಳು » ದಿಗ್ಬೋಯ್ » ಆಕರ್ಷಣೆಗಳು » ಯುದ್ಧ ಸಮಾಧಿ

ಯುದ್ಧ ಸಮಾಧಿ, ದಿಗ್ಬೋಯ್

1

ದಿಗ್ಬೋಯ್ ಯುದ್ಧ ಸಮಾಧಿ ಸ್ಥಳವನ್ನು ಎರಡನೇ ಮಹಾಯುದ್ಧದಲ್ಲಿ ಮರಣ ಹೊಂದಿದ ಸೈನಿಕರನ್ನು ಹೂಳಲು ನಿರ್ಮಿಸಲಾಯಿತು. ಈಶಾನ್ಯ ಭಾರತವು ಬ್ರಿಟೀಷರ ಆಳ್ವಿಕೆಯಲ್ಲಿದ್ದುದರಿಂದ ಈ ಪ್ರದೇಶವು ಬರ್ಮಾ ಕ್ಯಾಂಪಿಗೆ ಮುಖ್ಯ ನಿರ್ವಹಣಾ ಪ್ರದೇಶವಾಗಿತ್ತು. ದಿಗ್ಬೋಯ್ ಬರ್ಮಾ ಗಡಿಯ ಸಮೀಪದಲ್ಲಿ ಇದ್ದುದರಿಂದ ಇಲ್ಲಿ ಮಿಲಿಟರಿ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಇಲ್ಲಿಂದ ಸತ್ತವರ ದೇಹಗಳನ್ನು ಹೂಳಲು ಯುದ್ಧ ಸಮಾಧಿಗೆ ಕಳಿಸುತ್ತಿದ್ದರು.

ಈ ಸ್ಥಳದಲ್ಲಿ 200 ಸಮಾಧಿಗಳಿದ್ದು ಇವುಗಳನ್ನು ಕಾಮನ್ವೆಲ್ತ್ ಯುದ್ಧ ಸಮಾಧಿ ಕಮಿಷನ್ ನೋಡಿಕೊಳ್ಳುತ್ತಿದೆ. ಮೊದಲಿಗೆ ಇಲ್ಲಿ 70 ಸಮಾಧಿಗಳಿದ್ದವು. ನಂತರ ಪಣಿತೊಲ, ತಿನ್ಸುಕ, ಮಾರ್ಗೆರಿಟ, ಜೊರ್ಹತ್ ಮತ್ತು ಲಿಡೋಗಳಲ್ಲಿ ಹೂಳಿದ್ದ ದೇಹಗಳನ್ನು ಕೂಡ ಇಲ್ಲಿಗೆ ಸ್ಥಳಾಂತರಿಸಲಾಯಿತು.  ಇವುಗಳ ಉತ್ತಮ ನಿರ್ವಹಣೆಗಾಗಿ ಆರ್ಮಿ ಗ್ರೇವ್ಸ್ ಸರ್ವೀಸಸ್ ನೆರವಿನಿಂದ ಹೀಗೆ ಮಾಡಲಾಯಿತು.

ಉತ್ತಮ ರೀತಿಯ ನಿರ್ವಹಣೆಯನ್ನು ಹೊಂದಿರುವ ಈ ಸ್ಥಳವು ಪ್ರವಾಸಿಗರನ್ನು ಎರಡನೇ ಮಹಾಯುದ್ಧದ ದಿನಗಳಿಗೆ ಕರೆದೊಯ್ಯುತ್ತದೆ. ಈ ಸಮಾಧಿಗಳನ್ನು ಈಗಿರುವ ಸ್ಥಳಕ್ಕೆ ನೈಸರ್ಗಿಕ ವಿಕೋಪಗಳಾದ ಭೂಕಂಪ, ಮಳೆಯಿಂದ ಉಂಟಾದ ಭೂಕುಸಿತ ಇತ್ಯಾದಿ ಕಾರಣಗಳಿಂದ 1950ರಲ್ಲಿ ಸ್ಥಳಾಂತರಿಸಲಾಯಿತು.

One Way
Return
From (Departure City)
To (Destination City)
Depart On
06 Dec,Tue
Return On
07 Dec,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
06 Dec,Tue
Check Out
07 Dec,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
06 Dec,Tue
Return On
07 Dec,Wed