Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಗ್ಬೋಯ್ » ಆಕರ್ಷಣೆಗಳು » ದಿಗ್ಬೋಯ್ ಶತಮಾನೋತ್ಸವ ತೈಲ ಮ್ಯೂಸಿಯಂ

ದಿಗ್ಬೋಯ್ ಶತಮಾನೋತ್ಸವ ತೈಲ ಮ್ಯೂಸಿಯಂ, ದಿಗ್ಬೋಯ್

1

ಅಸ್ಸಾಂನಲ್ಲಿ ಮೊದಲ ಬಾರಿಗೆ ತೈಲ ಶೋಧನೆಯಾದ ಕುರುಹಾಗಿ ನಿರ್ಮಿಸಲಾಗಿದೆ ದಿಗ್ಬೋಯ್ ನ ಈ ಶತಮಾನೋತ್ಸವ ತೈಲ ಮ್ಯೂಸಿಯಂ. ದಿಗ್ಬೋಯ್ ತೈಲ ಸಂಸ್ಕರಣ ಘಟಕವು ಭಾರತದ ಮೊಟ್ಟ ಮೊದಲ ತೈಲ ಸಂಸ್ಕರಣ ಘಟಕವಾಗಿದೆ. 1889 ರಲ್ಲಿ ಅಗೆಯಲಾದ ತೈಲ ಬಾವಿ ಅಥವಾ ''ದಿ ಡಿಸ್ಕವರಿ ವೆಲ್" ಈ ಮ್ಯೂಸಿಯ್ಂನ ಬಳಿಯಲ್ಲಿಯೆ ಇದೆ. 2002 ರಲ್ಲಿ ಅಸ್ಸಾಂ ಆಯಿಲ್ ಕಾರ್ಪೊರೇಷನ್ ನಿಂದ ನಿರ್ಮಿತವಾದ ಈ ಮ್ಯೂಸಿಯಂ ಅನ್ನು ಉದ್ಘಾಟಿಸಲಾಯಿತು.

ವಿವಿಧ ತೈಲೋಪಕರಣಗಳನ್ನು ಇಲ್ಲಿ ಸಂರಕ್ಷಿಸಿ ಪ್ರದರ್ಶಿಸಲಾಗಿದೆ. ಫೊಟೊ ಗ್ಯಾಲರಿಯು ಕೂಡ ಇಲ್ಲಿದ್ದು ಅಪಾರ ಪ್ರಮಾಣದ ಛಾಯಚಿತ್ರಗಳನ್ನು ಇಲ್ಲಿ ಕಾಣಬಹುದು. ಈ ಚಿತ್ರಗಳು ತೈಲಘಟಕದ ಇತಿಹಾಸದ ಕುರಿತು ಹಲವು ಮಾಹಿತಿಗಳನ್ನು ಅನಾವರಣಗೊಳಿಸುತ್ತದೆ. ಜಾಗತಿಕ ವಲಯದಲ್ಲಿ ಹೇಗೆ ದಿಗ್ಬೋಯ್ ಹೆಸರಿಸಲ್ಪಟ್ಟಿದ್ದನ್ನು ಇಲ್ಲಿಂದ ತಿಳಿಯಬಹುದು.

ಭಾರತದಲ್ಲೆ ಇದೊಂದು ವಿಶಿಷ್ಟ ಬಗೆಯ ಮ್ಯೂಸಿಯಂ ಆಗಿದೆ. ಅಸ್ಸಾಮಿನಲ್ಲಿ ತೈಲ ಉತ್ಪಾದಿಸಿದ ಕುರಿತು ಮಾಹಿತಿ ಹಾಗು ಇತರೆ ಸಂಬಂಧಿಸಿದ ವಿಷಯಗಳ ಕುರಿತು ಇಲ್ಲಿಂದ ಸಮಗ್ರ ಮಾಹಿತಿಯನ್ನು ಪಡೆಯಬಹುದು. ಅಲ್ಲದೆ ಆಧುನಿಕ ತಂತ್ರಜ್ಞಾನಗಳ ಕುರಿತು ಮಾಹಿತಿಯನ್ನೂ ಇಲ್ಲಿ ಪಡೆಯಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed