Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಗ್ಬೋಯ್ » ಆಕರ್ಷಣೆಗಳು » ದಿಗ್ಬೊಯ್ ತೈಲ ಸಂಸ್ಕರಣ ಘಟಕ

ದಿಗ್ಬೊಯ್ ತೈಲ ಸಂಸ್ಕರಣ ಘಟಕ, ದಿಗ್ಬೋಯ್

1

ದಿಗ್ಬೋಯ್ ತೈಲ ಸಂಸ್ಕರಣ ಘಟಕವು ಪ್ರಪಂಚದ ಅತಿಪುರಾತನ ಮತ್ತು ಇಂದಿಗೂ ಕಾರ್ಯನಿರ್ವಹಿಸುತ್ತಿರುವ ತೈಲ ಸಂಸ್ಕರಣ ಘಟಕವೆಂದು ಪ್ರಸಿದ್ಧಿ ಪಡೆದಿದೆ. ಇದು 1901ರಲ್ಲಿ ಸ್ಥಾಪನೆಯಾಯಿತು. ಇಲ್ಲಿ ವಾರ್ಷಿಕ 0.65 ಮಿಲಿಯನ್ ಮೆಟ್ರಿಕ್ ಟನ್ನಷ್ಟು ತೈಲ ಉತ್ಪಾದನೆಯಾಗುತ್ತಿದೆ. ದಿಗ್ಬೋಯ್ ಎಣ್ಣೆ ಸಂಸ್ಕರಣ ಘಟಕವನ್ನು ಭಾರತೀಯ ತೈಲ ಕಾರ್ಪೋರೇಷನ್ ಲಿ., ನಡೆಸುತ್ತಿದೆ. ಈ ಘಟಕವು ಕಚ್ಚಾತೈಲದಿಂದ ಮೇಣವನ್ನು ಶುದ್ಧೀಕರಿಸುವ ಕಾರ್ಯ ಕೂಡ ನಿರ್ವಹಿಸುತ್ತಿದೆ.

ಈ ಘಟಕವು ದಿಗ್ಬೋಯಿಯ ಮುಖ್ಯ ಪ್ರವಾಸಿ ಆಕರ್ಷಣೆ. ಇಲ್ಲಿ ಪ್ರವಾಸಿಗರು ಬ್ರಿಟೀಷರು ಹೇಗೆ ತೈಲ ಉತ್ಪಾದನಾ ಘಟಕವನ್ನು ನೂರು ವರ್ಷಗಳ ಹಿಂದೆಯೇ ಸ್ಥಾಪಿಸಿದರು ಎಂಬುದನ್ನು ಕಾಣಬಹುದು. ಪ್ರವಾಸಿಗರಿಗೆ ತೈಲ ನಿಕ್ಷೇಪಗಳಿಗೆ ಪ್ರವೇಶವಿಲ್ಲ ಆದರೆ ವಿಶೇಷ ಅನುಮತಿಯನ್ನು ಪಡೆದು ತೈಲ ಸಂಸ್ಕರಣಾ ಘಟಕಗಳನ್ನು ನೋಡಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed