Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಸುನೆಹರಿ ಮಸೀದಿ

ಸುನೆಹರಿ ಮಸೀದಿ, ದೆಹಲಿ

3

ದೆಹಲಿಯ ಚಾಂದಿನಿ ಚೌಕ್ ಸಮೀಪದ ಗುರುದ್ವಾರ ಶೀಷ್ ಗಂಜ್ ಸಾಹೇಬ್ ಸಮೀಪದಲ್ಲಿ ಸುನೆಹರಿ ಮಸೀದಿಯಿದೆ. 1721 ರಲ್ಲಿ ರಾಜ ಮಹಮ್ಮದ್ ಷಾ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ರೋಷನ್-ಉದ್-ದೌಲ್ ಜಫರ್ ಖಾನ್ ಎಂಬಾತನು ಈ ಮಸೀದಿಯನ್ನು ಕಟ್ಟಿಸಿದನು. ಇದನ್ನು 'ಗೋಲ್ಡನ್ ಮಾಸ್ಕ್'ಎಂದೂ ಕರೆಯುತ್ತಾರೆ. ಮಸೀದಿಯ ಮೇಲ್ಭಾಗದಲ್ಲಿ ಈರುಳ್ಳಿ ಆಕಾರದ ಮೂರು ತಾಮ್ರದ ಗೋಪುರಗಳಿದ್ದು, ಇವು ಬಹಳ ಪ್ರಕಾಶವಾಗಿ ಹೊಳೆಯುತ್ತಿದ್ದರಿಂದ ಹಿಂದೆ ಇದನ್ನು ಸುನೆಹರಿ ಮಸೀದಿ ಎಂದು ಕರೆಯುತ್ತಿದ್ದರು.

ಕೆಂಪು ಕೋಟೆದೆಹಲಿ ದ್ವಾರದ ಈಶಾನ್ಯ ಭಾಗದ ಮೂಲೆಯಲ್ಲಿ ಇದೇ ಹೆಸರಿನ ಮತ್ತೊಂದು ಮಸೀದಿಯಿದೆ. ಇದು ನೇತಾಜಿ ಸುಭಾಶ್ ಉದ್ಯಾನದ ಮುಂಭಾಗದಲ್ಲಿದ್ದು ಇದನ್ನು ಚಾಂದಿನಿ ಚೌಕ್ ಮಸೀದಿ ಎಂದು ಅನೇಕರು ತಪ್ಪಾಗಿ ತಿಳಿಯುವುದುಂಟು.

ಈ ಮಸೀದಿಯ ಸಮೀಪದಲ್ಲಿರುವ ಇತರೆ ಆಕರ್ಷಣೀಯ ಸ್ಥಳಗಳೆಂದರೆ ಕೆಂಪು ಕೋಟೆ, ಜಾಮಾ ಮಸೀದಿ, ಗುರದ್ವಾರ ಶೀಷ್ ಗಂಜ್ ಸಾಹೇಬ್ ಮುಂತಾದವುಗಳು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue