Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ನಿಜಾಮುದ್ಧೀನ್ ದರ್ಗಾ

ನಿಜಾಮುದ್ಧೀನ್ ದರ್ಗಾ, ದೆಹಲಿ

3

ನಿಜಾಮುದ್ಧೀನ್ ದರ್ಗಾ ಇದೊಂದು ಕೇವಲ ಆಕರ್ಷಣೀಯ ಸ್ಥಳವಾಗಿರದೆ, ನಿಜಾಮುದ್ಧೀನ್ ಅಹುಲಿಯಾ ಹೆಸರಿನ ಹೆಸರುವಾಸಿ ಸೂಫಿ ಸಂತರ ಸಮಾಧಿ ಸ್ಥಾನವಾಗಿದೆ. ದೆಹಲಿಯ ನಿಜಾಮುದ್ಧೀನ್ ಪಶ್ಚಿಮ ಪ್ರದೇಶದಲ್ಲಿದೆ. ಇದು ಪ್ರತಿ ವರ್ಷ ಸಾವಿರಾರು ಮುಸ್ಲಿಂ ಯಾತ್ರಿಕರನ್ನು ಆಕರ್ಷಿಸುವುದು ಮಾತ್ರವಲ್ಲದೆ ಎಲ್ಲಾ ಧರ್ಮಗಳ ಜನರ ಆಗಮನಕ್ಕೆ ಸಾಕ್ಷಿಯಾಗಿದೆ.

ನಿಜಾಮುದ್ಧೀನ್ ದರ್ಗಾ ಸಂಕೀರ್ಣವು, ಇನಾಯತ್ ಖಾನ್ ಸಮಾಧಿ, ಮೊಘಲ್ ರಾಜಕುಮಾರಿ ಜಹಾನ್ ಅರಾ ಬೇಗಂ ಮತ್ತು ಪ್ರಸಿದ್ಧ  ಕವಿ ಅಮೀರ್ ಖುಸ್ರೋ ಸಮಾಧಿಗಳನ್ನು ಒಳಗೊಂಡಿದೆ. ಈ ಸಂಕೀರ್ಣದ ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳೂ ಜನಪ್ರಿಯವಾಗಿದೆ. ನಿಜಾಮುದ್ಧೀನ್ ಪೂರ್ವ ಮತ್ತು ನಿಜಾಮುದ್ಧೀನ್ ಪಶ್ಚಿಮ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಪೂರ್ವ ಭಾಗವು ದರ್ಗಾ ಸಂಕೀರ್ಣವನ್ನು ಮತ್ತು ಮುಸ್ಲಿಂ ವ್ಯಾಪಾರಿಗಳ ಮಾರುಕಟ್ಟೆಯನ್ನು ಒಳಗೊಂಡಿದೆ. ಈ ಪ್ರದೇಶವು ನಿಜಾಮುದ್ಧೀನ್ ರೈಲ್ವೆ ನಿಲ್ದಾಣ ಮತ್ತು ಹುಮಾಯೂನ್ ಸಮಾಧಿಯ ನಡುವೆ ಇದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed