Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಕರಕುಶಲ ಮತ್ತು ನೈಸರ್ಗಿಕ ಉತ್ಪನ್ನಗಳ ವಾಣಿಜ್ಯಕೇಂದ್ರ

ಕರಕುಶಲ ಮತ್ತು ನೈಸರ್ಗಿಕ ಉತ್ಪನ್ನಗಳ ವಾಣಿಜ್ಯಕೇಂದ್ರ, ದೆಹಲಿ

3

ಕರಕುಶಲ ಮತ್ತು ನೈಸರ್ಗಿಕ ಉತ್ಪನ್ನಗಳ ವಾಣಿಜ್ಯ ಕೇಂದ್ರ ಅಥವಾ ಆರ‍್.ಎಕ್ಸ್‌ಪೋನಲ್ಲಿ ನೀವು ನಿಮಗಿಷ್ಟವಾದ ನೈಸರ್ಗಿಕ ಉತ್ಪನ್ನಗಳನ್ನು ಖರೀದಿಸಬಹುದು. ನೈಸರ್ಗಿಕ ಉತ್ಪನ್ನಗಳ ಮಾರಾಟ, ಉತ್ಪಾದನೆ ಮತ್ತು ರಫ್ತು ಮಾಡುವಲ್ಲಿ ಪ್ರಮುಖವಾದದ್ದಾಗಿದೆ.

ವಾಣಿಜ್ಯಕೇಂದ್ರವು ಕೌಟುಂಬಿಕ ಉದ್ಯಮವಾಗಿದ್ದು 1932 ರಲ್ಲಿ ಆರಂಭವಾಗಿದೆ. ಆರಂಭದಲ್ಲಿ ಇದೊಂದು ಸಣ್ಣ ಅಂಗಡಿಯಾಗಿತ್ತು, ಇಲ್ಲಿ ಸುಗಂಧ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು. ದಶಕಗಳ ನಂತರ ಇದು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಈಗ ಇಲ್ಲಿ ಉತ್ಪನ್ನಗಳ ಹರಿವು ಕೂಡಾ ವಿಶಾಲವಾಗಿದೆ. ಎಣ್ಣೆಗಳು, ಸುಗಂಧದ್ರವ್ಯಗಳು ಮತ್ತು ಅರೋಮಾ ಉತ್ಪನ್ನಗಳು, ಚಹಾ ಮತ್ತು ಮೆಣಸಿನ ಸಾಮಗ್ರಿಗಳು, ಕರಕುಶಲ ಸಾಮಗ್ರಿಗಳು ಮತ್ತು ಪೀಠೋಪಕರಣಗಳು, ಪ್ರಸಾದನ ಮತ್ತು ಚರ್ಮದ ಉತ್ಪನ್ನಗಳು, ಬಟ್ಟೆಬರೆಗಳು, ಗೃಹ ಸಂಬಂಧಿ ಉತ್ಪನ್ನಗಳು, ಫ್ಯಾಷನ್‌ ಸಂಬಂಧಿ ಉತ್ಪನ್ನಗಳನ್ನು ಇಲ್ಲಿ ಮಾರಲಾಗುತ್ತದೆ.

ಈ ಕರಕುಶಲ ಮಳಿಗೆಯಲ್ಲಿ ಸಾಮಗ್ರಿಯನ್ನು ಅಂತರ್ಜಾಲದ ಮೂಲಕವೂ ಖರೀದಿಸಬಹುದು. ಹಳೆಯ ದೆಹಲಿ ಪ್ರಾಂತ್ಯದಲ್ಲಿ ಈ ಮಳಿಗೆಯಿದ್ದು, ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಪ್ರವಾಸಿಗರು ಇಲ್ಲಿ ಖರೀದಿಸಬಹುದು. ಸಂಘಟನೆಯು ತನ್ನ ಕರಕುಶಲ ಸಾಮಗ್ರಿಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಹಲವು ಪ್ರಶಸ್ತಿ ಮತ್ತು ಪಾರಿತೋಷಕಗಳನ್ನು ಪಡೆದಿದೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat