Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಟ್ರಾಲಂ » ಆಕರ್ಷಣೆಗಳು » ಮಹಾದೇವ್ ಗಿರಿ

ಮಹಾದೇವ್ ಗಿರಿ, ಕುಟ್ರಾಲಂ

1

ಮಹಾದೇವ್ ಗಿರಿ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ನಾಲ್ಕು ಪ್ರಮುಖ ಧಾರ್ಮಿಕ ವೈಕ್ತಿಗಳು ಸಭೆ ಸೇರಿದ ಕೇಂದ್ರ ಸ್ಥಳವಾಗಿದೆ ಎಂದು ನಂಬಲಾಗಿದೆ. ಆ ನಾಲ್ಕು ಧಾರ್ಮಿಕ ದೇವತೆಗಳೆಂದರೆ: ಶೆನ್ಬಗ ದೇವಿ, ಮುರುಗನ್, ದಕ್ಷಿಣ ಮೂರ್ತಿ ಮತ್ತು ಮುನಿ ಅಗಸ್ತ್ಯ (ಅಗಸ್ತ್ಯಾರ್). ಈ ಸಭೆಯೆ ಕಲಿ ಯುಗದ ಆರಂಭಕ್ಕೆ ನಾಂದಿ ಹಾಡಿತು ಎಂದು ನಂಬಲಾಗುತ್ತದೆ. ಈ ಪವಿತ್ರ ಸ್ಥಳ ತೆನರುವಿ ಅಥವಾ ಜೇನು ಜಲಪಾತದ ಮೇಲ್ಭಾಗದಲ್ಲಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu