Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಟ್ರಾಲಂ » ಆಕರ್ಷಣೆಗಳು » ಕುಟ್ರಾಲನತರ್ ದೇವಾಲಯ

ಕುಟ್ರಾಲನತರ್ ದೇವಾಲಯ, ಕುಟ್ರಾಲಂ

1

ಕುಟ್ರಾಲನತರ್ ದೇವಾಲಯ ಕುಟ್ರಾಲಂ ಸ್ಥಳದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಈ ದೇವಾಲಯದಲ್ಲಿ ತಿರುಕುಟ್ರಾಲನತರ್ ಎಂದೆ ಜನಪ್ರಿಯನಾಗಿರುವ ಶಿವನನ್ನು ಪೂಜಿಸಲಾಗುತ್ತದೆ. ದೇವಾಲಯವು ಚೋಳ ರಾಜರ ಮತ್ತು ಪಾಂಡ್ಯ ರಾಜರ ವಿವಿಧ ಶಾಸನಗಳನ್ನು ಹೊಂದಿದೆ. ದೇವಾಲಯವು ನದಿಗಳು, ಪರ್ವತಗಳು ಮತ್ತು ಪ್ರಸಿದ್ಧ  ಶಿವಮಾತುಗೈ ಜಲಪಾತದ ನಡುವೆ ನೆಲೆಸಿದೆ. ಈ ದೇವಾಲಯದ ದೇವಸ್ಥಾನಂ ಸಮೀತಿಯು ಇದರ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ.

ಸಂತ ಅಗಸ್ತ್ಯ (ಅಗಸ್ತ್ಯಾರ್)ರು ಈ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದರು ಎಂದು ನಂಬಲಾಗಿದೆ. ಹಾಗಾಗಿಯೇ ಈ ದೇವಾಲಯಕ್ಕೆ ಈ ಹೆಸರು ಬರಲು ಕಾರಣ ಎನ್ನಲಾಗುತ್ತದೆ. ಈ ದೇವಾಲಯದ ಹತ್ತಿರದಲ್ಲಿ ಒಂದು ಕೋಣೆಯಿದೆ, ಅದನ್ನು ಚಿತ್ರ ಸಭಾ ಎಂದು ಕರೆಯಲಾಗುತ್ತದೆ. ಇಲ್ಲಿ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದ, ದೇವತೆಗಳ ಮತ್ತು ಗಮನಾರ್ಹ ಧಾರ್ಮಿಕ ಘಟನೆಗಳಿಗೆ ಸಂಬಂಧಪಟ್ಟ ಹಲವಾರು ಕೆತ್ತನೆಗಳನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat