Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಣ್ಣೂರು » ಆಕರ್ಷಣೆಗಳು » ಸಿಮ್ಸ್ ಪಾರ್ಕ್

ಸಿಮ್ಸ್ ಪಾರ್ಕ್, ಕುಣ್ಣೂರು

5

ತೋಟಗಾರಿಕಾ ತಾಣವಾಗಿರುವ ಸಿಮ್ಸ್ ಪಾರ್ಕ್ ಕುಣ್ಣೂರಿನ ಪ್ರಮುಖ ಪ್ರದೇಶಗಳಲ್ಲಿ ಒಂದು. 1874ರಲ್ಲಿ ಮದ್ರಾಸ್ ಕ್ಲಬ್ ಸೆಕ್ರೆಟರಿ ಆಗಿದ್ದ ಜೆ.ಡಿ. ಸಿಮ್ ಹೆಸರನ್ನು ಈ ಉದ್ಯಾನಕ್ಕೆ ಇಡಲಾಗಿದೆ. ಇಲ್ಲಿ ಅನೇಕ ಅಪರೂಪದ ಗಿಡದ ತಳಿಗಳನ್ನು ಸಂರಕ್ಷಿಸಿ ಇಡಲಾಗಿದ್ದು, ಅವರನ್ನು ನೋಡುವುದು ಆನಂದಮಯ. 12 ಎಕರೆಯಷ್ಟು ವಿಸ್ತರಿಸಿಕೊಂಡಿರುವ ಪಾರ್ಕ್ ನಲ್ಲಿ ಸಾವಿರಕ್ಕೂ ಹೆಚ್ಚು ವಿಶಿಷ್ಟ ತಳಿಯ ಗಿಡಗಳನ್ನು ನೋಡಬಹುದು. ಕೆಮೇಲಿಯಾ, ಮಾಂಗೋಲಿಯಾ ಮತ್ತು ಪೈನ್ಸ್ ನಂಥ ವಿಭಿನ್ನ ತಳಿಯ ಗಿಡಗಳನ್ನು ಇಲ್ಲಿ ನೋಡಲು ಸಾಧ್ಯ.

ತಂಪಾದ ವಾತಾವರಣದಲ್ಲಿ ಸೊಂಪಾಗಿ ಬೆಳೆಯುವ ಗಿಡಗಳನ್ನು ವರ್ಷದ ಎಲ್ಲಾ ಋುತುಗಳಲ್ಲಿಯೂ ನೋಡಿ ಆನಂದಿಸಬಹುದು. ಇಲ್ಲಿ ಪ್ರತಿವರ್ಷ ಹಣ್ಣು ಮತ್ತು ತರಕಾರಿ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ ಅನೇಕ ಬಗೆಯ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಸಮುದ್ರಮಟ್ಟದಿಂದ 1780 ಮೀಟರ್ ಎತ್ತರದಲ್ಲಿರುವ ಸಿಮ್ಸ್ ಪಾರ್ಕ್ ಕುಣ್ಣೂರಿನ ಮೇಲ್ಭಾಗದಲ್ಲಿ ಇದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed