Search
  • Follow NativePlanet
Share
ಮುಖಪುಟ » ಸ್ಥಳಗಳು » ಚೊಟ್ಟನಿಕ್ಕಾರಾ » ಆಕರ್ಷಣೆಗಳು » ಪೂರ್ಣತ್ರಯೇಸಾ ದೇವಸ್ಥಾನ

ಪೂರ್ಣತ್ರಯೇಸಾ ದೇವಸ್ಥಾನ, ಚೊಟ್ಟನಿಕ್ಕಾರಾ

3

ಪೂರ್ಣತ್ರಯೇಸಾ ದೇವಸ್ಥಾನವು ತ್ರಿಪುನಿತುರಾದಲ್ಲಿದೆ. ಚೊಟ್ಟನಿಕ್ಕಾರಾ ಸುತ್ತಮುತ್ತಲಿನಲ್ಲೇ ಇದು ಪ್ರಮುಖ ಧಾರ್ಮಿಕ ಸ್ಥಳ. ಈ ದೇವಸ್ಥಾನವು ಪೂರ್ಣತ್ರಯೇಸಾಗೆ ಅರ್ಪಿತವಾಗಿದೆ. ಇದು ವಿಷ್ಣುವಿನ ಅದ್ಭುತ ಅವತಾರ. ಸದ್ಯದ ದೇವಸ್ಥಾನವನ್ನು 1900 ರಲ್ಲಿ ಅಗ್ನಿ ಅಪಘಾತಕ್ಕೀಡಾದ ನಂತರ ಮರುನಿರ್ಮಾಣ ಮಾಡಲಾಗಿದೆ.

ದೇವಸ್ಥಾದ ಇತಿಹಾಸ ಸುಮಾರು ಸಾವಿರ ವರ್ಷಗಳದ್ದು. ಇತಿಹಾಸದ ಪ್ರಕಾರ ಪೂರ್ಣತ್ರಯೇಸಾವು ಪೆರುಂಪಡಪ್ಪು ಸ್ವರೂಪಮ್ ಕುಟುಂಬದ ಪ್ರಮುಖ ದೇವರು. ಇವರು ಹಿಂದೊಮ್ಮೆ ಕೊಚ್ಚಿಯನ್ನು ಆಳಿದ್ದವರು. ಕೆಲವು ನಂಬಿಕೆಗಳ ಪ್ರಕಾರ ಈ ದೇವಸ್ಥಾನದಲ್ಲಿ ಹರಕೆ ಹೊತ್ತರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆ ಎಂದು ನಂಬಲಾಗಿದೆ.

ಈ ದೇವಸ್ಥಾನದಲ್ಲಿ ನಡೆಯುವ ಹಬ್ಬವು ರಂಗುರಂಗಾಗಿರುತ್ತದೆ. ಸಾವಿರಾರು ಭಕ್ತರು ಈ ಹಬ್ಬಕ್ಕೆ ಸೇರುತ್ತಾರೆ. ನವೆಂಬರ್ – ಡಿಸೆಂಬರಿನಲ್ಲಿ ನಡೆಯುವ ಈ ಹಬ್ಬವನ್ನು ವೃಶ್ಚಿಕೋತ್ಸವ ಎಂದು ಕರೆಯಲಾಗುತ್ತದೆ. ದೇವಸ್ಥಾನದಲ್ಲಿ ನಡೆಯುವ ಹಬ್ಬಗಳಲ್ಲೇ ಇದು ಅತ್ಯಂತ ದೊಡ್ಡದು. ಹಬ್ಬಗಳನ್ನು ನೋಡುವ ಆಸಕ್ತಿಯಿರು ಭಕ್ತರು ಈ ಸಮಯದಲ್ಲೇ ದೇವಸ್ಥಾನವನ್ನು ಬೇಟಿ ಮಾಡಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat