Search
  • Follow NativePlanet
Share
ಮುಖಪುಟ » ಸ್ಥಳಗಳು » ಚೊಟ್ಟನಿಕ್ಕಾರಾ » ಆಕರ್ಷಣೆಗಳು » ತ್ರಿಪುನಿತುರಾ ಅರಮನೆ

ತ್ರಿಪುನಿತುರಾ ಅರಮನೆ, ಚೊಟ್ಟನಿಕ್ಕಾರಾ

3

ತ್ರಿಪುನಿತುರಾ ಅರಮನೆಯು ಕೊಚ್ಚಿಯ ಮಹಾರಾಜರಿಂದ 1865ರಲ್ಲಿ ನಿರ್ಮಾಣಗೊಂಡಿತು. ಸದ್ಯ ಇದು ಕೇರಳ ಅತಿ ದೊಡ್ಡ ಆರ್ಕಿಯಲಾಜಿಕಲ್‌ ಮ್ಯೂಸಿಯಂ. ತ್ರಿಪುನಿತುರಾದಲ್ಲಿ ಸುಮಾರು 54 ಎಕರೆಯಷ್ಟು ವಿಶಾಲವಾಗಿ ಇದು ಹರಡಿಕೊಂಡಿದೆ. ಪುರಾತನ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಅರಮನೆಯು ಸುಮಾರು 49 ಕಟ್ಟಡಗಳನ್ನು ಹೊಂದಿದೆ. ಈ ಅರಮನೆಯ ಪ್ರಮುಖ ಆಕರ್ಷಣೆಯೆಂದರೆ ಅರಮನೆಯ ಆವರಣದಲ್ಲಿರುವ ಆರ್ಕಿಯಲಾಜಿಕಲ್‌ ಮ್ಯೂಸಿಯಂ, ಹೆರಿಟೇಜ್‌ ಮ್ಯೂಸಿಯಂ. ಒಂದು ಜಿಂಕೆ ಪಾರ್ಕ್‌, ಪುರಾತನ ಪಾರ್ಕ್‌ ಮತ್ತು ಮಕ್ಕಳ ಪಾರ್ಕ್‌.

ಸದ್ಯ ಈ ಪ್ರದೇಶವನ್ನು ಕೇರಳ ರಾಜ್ಯ ಆರ್ಕಿಯಲಾಜಿಕಲ್‌ ಇಲಾಖೆ ನಿರ್ವಹಿಸುತ್ತಿದೆ. ಸೋಮವಾರವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲೂ ಇಲ್ಲಿನ ಪ್ರವೇಶಕ್ಕೆ ಅವಕಾಶವಿದೆ. ಮ್ಯೂಸಿಯಂನಲ್ಲಿ ಕಲಾಕೃತಿಗಳ ವಿಶಾಲವಾದ ಸಂಗ್ರಹವನ್ನು ಹೊಂದಿದೆ. ಕೊಚ್ಚಿ ರಾಜಮನೆತನದ ಆಭರಣಗಳು, ಪೇಂಟಿಂಗ್‌ಗಳು, ಮೂರ್ತಿಗಳು ಮತ್ತು ಮಾರ್ಬಲ್‌, ಆಯುಧಗಳು, ಶಿಲಾಶಾಸನಗಳು, ನಾಣ್ಯಗಳು, ಹಿಂದಿನ ಕಾಲದ ಅಮೂಲ್ಯ ಕಲ್ಲುಗಳು, ಹಾಸಿಗೆ ಮತ್ತು ಇತರ ಮಾದರಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ.

ತ್ರಿಪುನಿತುರಾ ಅರಮನೆಯು ಕೊಚ್ಚಿ ನಗರದಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.ಸಮಯಮಂಗಳವಾರದಿಂದ ಭಾನುವಾರಕಾರ್ಯನಿರ್ವಹಣೆ ಸಮಯ : ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆ

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed