Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕ್ಕಮಗಳೂರು » ಆಕರ್ಷಣೆಗಳು » ಮುಳ್ಳಯ್ಯನ ಗಿರಿ ಶ್ರೇಣಿ

ಮುಳ್ಳಯ್ಯನ ಗಿರಿ ಶ್ರೇಣಿ, ಚಿಕ್ಕಮಗಳೂರು

8

ಸಮಯ ಅನುಮತಿಸಿದರೆ, ಚಿಕ್ಕಮಗಳೂರಿನ ಮೂಲಕ ಹಾದುಹೋಗುವ ಪ್ರಯಾಣಿಕರು ಪಶ್ಚಿಮ ಘಟ್ಟಗಳಲ್ಲಿರುವ ಬಾಬಾ ಬುಡನ್ ಗಿರಿಯ ವ್ಯಾಪ್ತಿಗೆ ಬರುವ ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯ್ಯನ ಗಿರಿ ಶ್ರೇಣಿಗೆ ಭೇಟಿ ನೀಡಬಹುದು.

ಮುಳ್ಳಯ್ಯನ ಗಿರಿ ಶ್ರೇಣಿಯು ಸಮುದ್ರ ಮಟ್ಟದಿಂದ 1930 ಮೀಟರ್ ಎತ್ತರದಲ್ಲಿದೆ. ಹಿಮಾಲಯದಿಂದ ನೀಲಗಿರಿಯವರೆಗೆ, ಕೇವಲ ಚೆಂಬ್ರ, ಬನೊರ, ಮತ್ತು ವೆಲ್ಲರಿ ಮಾಲಾ ಶಿಖರಗಳನ್ನು ಹೊರತುಪಡಿಸಿದರೆ ಮುಳ್ಳಯ್ಯನ ಗಿರಿ ಶಿಖರ ಅತಿ ಎತ್ತರದ್ದೆಂದು ದಾಖಲಿಸಲಾಗಿದೆ. ಈ ಪ್ರದೇಶದ ತಾಪಮಾನ  20 ˚ ಸೆಲ್ಷಿಯಸ ನಿಂದ 25 ˚ ಸೆಲ್ಷಿಯಸ್ ವರೆಗೆ ಇರುತ್ತದೆ.

ಮುಳ್ಳಯ್ಯನ ಗಿರಿಯ ಶ್ರೇಣಿಯ ಶಿಖರವನ್ನು ತಲುಪುವಲ್ಲಿ, ಪ್ರಯಾಣಿಕರು ಸರ್ಪದಾರಿಯಿಂದ ತಮ್ಮ ಚಾರಣ ಪ್ರಾರಂಭಿಸಬಹುದು. ಶಿಖರ ತಲುಪಿದ ಮೇಲೆ, ಪ್ರವಾಸಿಗರು ಭಗವಾನ್ ಶಿವನ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಚಾರಣದ ಹೊರತಾಗಿ ಜನರು ರಸ್ತೆ ಬೈಕಿಂಗ್ ಮತ್ತು ಪರ್ವತ ಬೈಕಿಂಗ್ ಗಳಂತಹ ಇತರ ಸಾಹಸ ಆಧಾರಿತ ಚಟುವಟಿಕೆಗಳನ್ನು ಕೈಗೊಳ್ಳಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed