Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ರಾಣಿ ಮಹಲ್

ರಾಣಿ ಮಹಲ್, ಚಾಂದೇರಿ

1

ರಾಜ ಮಹಲ್ ನ ಎರಡು ಅರಮನೆಗಳಲ್ಲಿನ ಒಂದು ಅರಮನೆಯು ರಾಣಿ ಮಹಲ್ ಆಗಿದೆ. ಎರಡು ಅರಮನೆಗಳಲ್ಲಿ ರಾಣಿ ಮಹಲ್ ಸಣ್ಣದು. ರಾಜ ಮಹಲ್ ನ ನೆಲ ರಹಸ್ಯ ಮಾರ್ಗದ ಮೂಲಕ ತಲುಪಬಹುದಾದ ನಾಲ್ಕು ಅಂತಸ್ತಿನ ಅರಮನೆ ಇದಾಗಿದೆ. ಎರಡು ಅರಮನೆಗಳು ಹತ್ತಿರದಲ್ಲೇ ಇದ್ದರು ಇದರ ವಾಸ್ತು ಶಿಲ್ಪದಲ್ಲಿ ವ್ಯತ್ಯಾಸವಿದೆ. ರಾಣಿ ಮಹಲ್ ಬಂದೇಲ ಮಾದರಿಯ ವಸ್ತುಶಿಲ್ಪವನ್ನು ಹೊಂದಿದೆ. ಈ ಕಟ್ಟಡವನ್ನು ಕಟ್ಟಿದ ನಿಗದಿತ ಕಾಲ ಗೊತ್ತಿಲ್ಲದಿದ್ದರೂ, ಇದು 16 ನೇ ಶತಮಾನದ್ದು ಎಂದು ನಂಬಲಾಗಿದೆ.

ಅರಮನೆಯು ಸುತ್ತಲೂ ಹಸಿರಿನಿಂದ ಕೂಡಿದ ಸುಂದರ ಜಾಗಗಳನ್ನು ಒಳಗೊಂಡಿದೆ. ಕಾರಿಡಾರ್ ವಿಶಾಲವಾಗಿದೆ ಮತ್ತು ಸುಂದರವಾದ ಖಂಬಗಳಿಂದ ಕೂಡಿದೆ. ಟೆರೆಸ್ ನಲ್ಲಿ ಮಂಟಪಗಳನ್ನು ನಿರ್ಮಿಸಲಾಗಿದ್ದು ಅದನ್ನು ಗಡಿಯಾರ ಗೋಪುರವಾಗಿ ಬಳಸಲಾಗುತ್ತಿತ್ತು. ಅರಮನೆಯಲ್ಲಿ ಸಾಕಷ್ಟು ಬುದ್ದಿವಂತ ಶಿಲ್ಪಕಲೆಗಳನ್ನು ಕಾಣಬಹುದು. ಉದಾರಹಣೆಗೆ ಇಲ್ಲಿರುವ ಸೀಳು ಕಿಟಕಿಗಳನ್ನು ರಕ್ಷಣೆಗೋಸ್ಕರ ಕಟ್ಟಲಾಯಿತೇ ಹೊರತು ಯಾವುದೇ ರೀತಿಯ ಸೌಂದರ್ಯ ತೋರಿಕೆಗೆ ಅಲ್ಲ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed