Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಪಥನಿ ದರ್ವಾಜಾ

ಪಥನಿ ದರ್ವಾಜಾ, ಚಾಂದೇರಿ

1

ಇದು ಚಾಂದೇರಿ ಯಲ್ಲಿರುವ ಹೆಮ್ಮೆಯ ಹೆಬ್ಬಾಗಿಲು(ಗೇಟ್ ವೆ). ಇದು ಗತಕಾಲದ ವೈಭವಕ್ಕೆ ಪುರಾವೆಯಾಗಿ ನಿಂತಿದೆ ಎಂದೇ ಹೇಳಬಹುದು. ಗೋಪುರದ ತುದಿಯಲ್ಲಿರುವ ಆಕರ್ಷಕ ವಾಸ್ತು ಶೈಲಿಯ ಆಕೃತಿಯು ನಗರವನ್ನು ಇನ್ನಷ್ಟು ಮಿನುಗುವಂತೆ ಮಾಡಿದೆ. ಇದರ ರಚನೆಯ ಅಲಂಕಾರಿಕ ಫಲಕಗಳ ವಿನ್ಯಾಸಗಳು ವಾಸ್ತುಶಿಲ್ಪೀಯ ಶ್ರೇಷ್ಠತೆಯ ಕುರುಹು ಎನ್ನಲಾಗಿದೆ. ಈ ಪಥನಿ ದರ್ವಾಜಾ 30 ಅಡಿಯಷ್ಟು ಎತ್ತರವಿದೆ. ಇದರ ಗೋಪುರಗಳು ಕಲ್ಲಿನ ಫಲಕದೊಂದಿಗೆ ಕೂಡಿಕೊಂಡಿವೆ. ಇದರ ರಚನೆಯ ವಿನ್ಯಾಸ ಮತ್ತು ನಿರ್ಮಾಣ ವಿಶೇಷ ರೀತಿಯಲ್ಲಿದ್ದು ಇದು ಚಾಂದೇರಿಯ ವಿಶಿಷ್ಟತೆ ಎನ್ನಬಹುದು.

ಆದರೆ ಪ್ರಸ್ತುತ, ಪಥನಿ ದರ್ವಾಜಾವು ಮೊದಲಿನ ಸ್ಥಿತಿಯಲ್ಲಿಲ್ಲ ಎನ್ನುವುದೆ ವಿಷಾದಕರ. ಇದರ ಖ್ಯಾತಿಯನ್ನು ಉಳಿಸಿ ಬೆಳೆಸಲು ಉತ್ತಮವಾದ ನಿರ್ವಹಣೆಯ ಅಗತ್ಯವಿದೆ. ಆದರೆ, ಪರಂಪರೆಯ ಭವ್ಯತೆಯನ್ನು ಪ್ರಸ್ತುತಪಡಿಸಲು ವಿಶಿಷ್ಟವಾಗಿ ವಿನ್ಯಾಸಗೊಳಿಸಿದ ಶ್ರೀಮಂತ ಮತ್ತು ಅಲಂಕಾರಿಕ ರಚನೆ ಇದಾಗಿದೆ ಎಂದೇ ಹೇಳಬಹುದು. ಇದು ಚಾಂದೇರಿ ಹೊರ ಭಾಗದಲ್ಲಿರುವ ಅಪರೂಪದ ಸೌಂದರ್ಯ ಹೊಂದಿರುವ ವಿಶಿಷ್ಟ ಸ್ಥಳ ಎಂದೇ ಹೇಳಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed