Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಕೈಮಗ್ಗ ಘಟಕ

ಕೈಮಗ್ಗ ಘಟಕ, ಚಾಂದೇರಿ

1

ಚಾಂದೇರಿ ನಗರವು ಕೈಮಗ್ಗ ವಸ್ತುಗಳಿಗೆ ಜಗತ್ ಪ್ರಸಿದ್ಧವಾಗಿದ್ದು, ಇಲ್ಲಿ ದೊರಕುವ ಸೀರೆಗಳು ಹೆಸರುವಾಸಿಯಾಗಿವೆ. ಚಾಂದೇರಿಯ ರೇಷ್ಮೆ ಮತ್ತು ಹತ್ತಿ ಸೀರೆಗಳು ಪ್ರಸಿದ್ಧವಾಗಿದೆ. ಚಾಂದೇರಿ ಕೈಮಗ್ಗ ನೇಯ್ಗೆಯ  ಹುಟ್ಟು 4 ಶತಮಾನದಷ್ಟು ಹಿಂದಿನದು . ಈ ಬಹುಕಾಂತೀಯ ನೇಯ್ಗೆ ಆಕರ್ಷಣೆಯು ಭಾರತದ ವಿವಿಧ ಭಾಗಗಳ ರಾಜ ಮತ್ತು ರಾಣಿಯರು  ಸಹ ಪ್ರಭಾವ ಪಡೆದಿದೆ. ಚಾಂದೇರಿ  ರೇಷ್ಮೆ ಮತ್ತು ಹತ್ತಿ ಕ್ರಿಶ 11 ನೆ ಶತಮಾನದ  ನಡುವೆ ಜನಪ್ರಿಯವಾಯಿತು. ಚಾಂದೇರಿ  ಫ್ಯಾಬ್ರಿಕ್  ವಿಶೇಷವಾಗಿ ಹಗುರವಾಗಿದ್ದು, ಸುಂದರ ವಿನ್ಯಾಸ ಹೊಂದಿದ್ದು, ಸೀರೆಗಳಿಗೆ ಹೆಸರುವಾಸಿಯಾಗಿದೆ. ಶ್ರೀಮಂತ ಚಿನ್ನದ ಅಲಂಕಾರಿಕ ಅಂಚನ್ನು ಒಳಗೊಂಡಿರುವ ಮತ್ತು ಸೂಕ್ಷ್ಮ ವರ್ಣಾಂಶದ ಹೊಂದಿರುವ ಚಿನ್ಹೆ ಈ ಸೀರೆಯದ್ದಾಗಿದೆ. ಚಾಂದೇರಿ ನೇಕಾರರು ಶ್ರೀಮಂತ ಗ್ರಾಹಕರನ್ನು ಒಳಗೊಂಡಿದೆ ಮತ್ತು ವಿದೇಶಗಳಿಗೆ ಕೂಡ ಈ ಸೀರೆಗಳು ರಫ್ತುಮಾಡಲ್ಪಡುತ್ತವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue