Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಚಾಂದೇರಿ ಕೋಟೆ

ಚಾಂದೇರಿ ಕೋಟೆ, ಚಾಂದೇರಿ

1

ಚಾಂದೇರಿ ಕೋಟೆ ಚಾಂದೇರಿಯ ಅತ್ಯಂತ ಪ್ರಖ್ಯಾತ ಸ್ಮಾರಕವಾಗಿದೆ. ಈ ಕೋಟೆ ಬೆಟ್ಟದ ಮೇಲೆ 71 ಮೀಟರ್ ಎತ್ತರದಲ್ಲಿ ಹೆಮ್ಮೆಯಿಂದ ನಿಂತಿದೆ. ಕೋಟೆಯ 5  ಕಿ ಮೀ  ಉದ್ದವಾದ ಗೋಡೆ ನೋಡುಗರಿಗೆ ಉತ್ತೇಜನ ನೀಡುತ್ತದೆ. ಚಾಂದೇರಿ ಪ್ರವಾಸೋದ್ಯಮದ ಈ ಪ್ರಮುಖ ಆಕರ್ಷಣೆಯನ್ನು 11 ನೇ ಶತಮಾನದಲ್ಲಿ ರಾಜ ಕೀರ್ತಿ ಪಾಲ್ ನಿರ್ಮಿಸಿದ.  ಈ ಕೋಟೆ ಹಲವಾರು ದಾಳಿಗಳಿಗೆ  ಸಾಕ್ಷಿಯಾಗಿದೆ ಮತ್ತು ಅನೇಕ ಬಾರಿ ಪುನರ್ ನಿರ್ಮಿಸಲಾಗಿದೆ.

ಕೋಟೆಯ ಪ್ರವೇಶ ಸ್ಥಾನವು ಮೂರು ಬಾಗಿಲುಗಳನ್ನು ಹೊಂದಿದೆ. ಮೇಲಿನ ದ್ವಾರವನ್ನು ಹವಾ ಪೌರ್ ಎಂದೂ ಮತ್ತು ತೀರಾ ಕೆಳಗಿನ ದ್ವಾರವನ್ನು ಖೂನೀ ದರ್ವಾಜಾ ಎಂದಾಗಿಯೂ ಕರೆಯುತ್ತಾರೆ. ಕೋಟೆಯ ದಕ್ಷಿಣ ಭಾಗದಲ್ಲಿ ಕಟ್ಟಿ -ಗಟ್ಟಿ ಎಂಬ ಕುತೂಹಲಕಾರಿ ಗೇಟ್ ವೇ ಕೂಡ ಇದೆ. ಈ ಕೋಟೆಯ ಒಳಗೆ ಸಾಕಷ್ಟು ಪ್ರವಾಸಿ ಕೇಂದ್ರಗಳಾದ ಖಿಲ್ಜಿ ಮಸೀದಿ, ನೌಖಂಡ ಅರಮನೆ, ಹಜರತ್ ಅಬ್ದುಲ್ ರಶೀದ್ ಸಮಾಧಿ ಮುಂತಾದವುಗಳನ್ನು ಕಾಣಬಹುದು. ಕೋಟೆಯ ಉತ್ತರ ಪರ್ವತ ಶ್ರೇಣಿಯಲ್ಲಿರುವ ವಿಶ್ರಾಂತಿ ಸ್ಥಳ ಹೆಚ್ಚು ಪ್ರಖ್ಯಾತಿಯಾಗಿದೆ. ಇಲ್ಲಿಂದ ಕೆಳಗಿರುವ ನಗರದ ಸುಂದರ ನೋಟ ಕಾಣುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed