Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಬಾದಲ್ ಮಹಲ್

ಬಾದಲ್ ಮಹಲ್, ಚಾಂದೇರಿ

2

ಬಾದಲ್ ಮಹಲ್ ದರ್ವಾಜಾ ಮೂಲತಃ ಯಾವುದೇ ಅರಮನೆ ಅಥವಾ ಮಹಲ್ ಅಲ್ಲ, ಇದು ಒಂದು ಗೇಟ್ ನ ರಚನೆಯಾಗಿದೆ. ಜಮಾ ಮಸೀದಿ ಹತ್ತಿರದಲ್ಲಿರುವ ಈ ಐತಿಹಾಸಿಕ ಗೇಟ್ ಚಾಂದೇರಿಯ ಕೇಂದ್ರ ಆಕರ್ಷಣೆಯಾಗಿದೆ. 15 ನೇ ಶತಮಾನದಲ್ಲಿ ಮಾಳವ ರಾಜ ಮಹಮದ್ ಷಾ ಖಿಲ್ಜಿಯಿಂದ ಇದನ್ನು ಕಟ್ಟಲಾಯಿತು. ಇದು ವಿಜಯದ ಸಂಕೇತವಾಗಿ ಕಟ್ಟಲಾಗಿದೆ ಇದರ ಎತ್ತರ 100 ಅಡಿ. ಇದರ ರಚನೆ ವಿಸ್ತಾರವಾದ ಕೆತ್ತನೆಗಳು ಮತ್ತು ಪರಿಣಾಮಕಾರಿ ಲಕ್ಷಣಗಳನ್ನು ಒಳಗೊಂಡಿದೆ. ಗೇಟಿನ ತುದಿಯಲ್ಲಿರುವ  ಒಂದು ಕಮಾನಿನ ವಿನ್ಯಾಸ ಮತ್ತು ಎರಡು ಎತ್ತರದ ಸ್ತಂಭಗೋಪುರಗಳು ಎರಡೂ ಬದಿಗಳಲ್ಲಿ ಕಾಣಬಹುದಾಗಿದೆ. ತುದಿಯಲ್ಲಿರುವ ಕಮಾನಿನ ಸಂದಿಯಲ್ಲಿ ಇನ್ನೊಂದು ಕಮಾನನ್ನು ನಿರ್ಮಿಸಿದ್ದು ಅದು ದ್ವಾರದ ಕೊನೆಯವರೆಗೂ ಇರುವುದು ಈ ರಚನೆಯ ವಿಶೇಷತೆಯಾಗಿದೆ. ಈ ದ್ವಾರವು ರಾಜ್ಯಕ್ಕೆ ಭೇಟಿ ನೀಡುವ ಅತಿಥಿಗಳು ಮತ್ತು ರಾಜರನ್ನು ಸ್ವಾಗತಿಸುವ ಮತ್ತು ಗೌರವಿಸುವ ದ್ವಾರವಾಗಿತ್ತು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu