Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಫೈ » ಆಕರ್ಷಣೆಗಳು » ಮಿಜೋ ಹಲಕುನಂಗ್ಪುಯಿ ಮೌಲ್

ಮಿಜೋ ಹಲಕುನಂಗ್ಪುಯಿ ಮೌಲ್, ಚಂಫೈ

1

ಮಿಜೋ ಹಲಕುನಂಗ್ಪುಯಿ ಮೌಲ್ ನ್ನು, ಮಿಜೋ ಕವಿ ಸ್ಕ್ವೇರ್ ಎಂದು ಕರೆಯಲಾಗುತ್ತದೆ. ಮಿಜೋ ಕವಿಗಳ ನೆನಪಿಗಾಗಿ ರೂಪಿಸಲಾಗಿದ್ದ ಒಂದು ಸ್ಮಾರಕ ಇದಾಗಿದೆ. ಇದು ಬಾಂಗ್ಲಾದೇಶ್ ನ ಚಿತ್ತಗಾಂಗ್ ನಿಂದ ಸುಮಾರು 100 ಕಿಲೋಮೀಟರುಗಳ ದೂರದಲ್ಲಿರುವ, ಮಿಜೋರಾಂ ನ ಖವ್ಬುಂಗ್ ಹಳ್ಳಿಯಲ್ಲಿದೆ.

ಖವ್ಬಂಗ್ ಶಾಖೆಯ ವಾಯ್ ಎಂ ಎ( YMA) ಕಾರ್ಯಕಾರಿ ಸಮಿತಿಯ ತಮ್ಮ ಎರಡು ಮಹಾನ್ ಕವಿಗಳಾದ, ಪಟೆಯಾ  ಮತ್ತು ದಮ್ ಹುವ್ಹಾ ಕವಿಗಳ ಗೌರವಾರ್ಥ ಒಂದು ಸ್ಮಾರಕ ನಿರ್ಮಿಸಲು ನಿರ್ಧರಿಸಿದರು. ಈ ಸ್ಮಾರಕಗಳ ಮೂಲ ಜನರು, 1983 ರಲ್ಲಿ ಖವ್ಬಂಗ್ ಗ್ರಾಮದಿಂದ ಬಂದವರು ಎನ್ನಲಾಗುತ್ತದೆ.

ಅಂತಿಮವಾಗಿ, ಸ್ಥಳೀಯರು ಈ ಸ್ಮಾರಕಕ್ಕೆ, ಮಿಜೋ ಸಾಹಿತ್ಯಕ್ಕೆ ಸ್ಪಷ್ಟವಾಗಿ ಕೊಡುಗೆಗಳನ್ನು ನೀಡಿದ ಪ್ರತಿ ಮಿಜೋ ಕವಿ ಮತ್ತು ಬರಹಗಾರರನ್ನು ಸೇರಿಸಲು ನಿರ್ಧರಿಸಿದ್ದಾರೆ.  ಲೇಖಕರ ಸಾವಿನ ಕನಿಷ್ಠ 5 ವರ್ಷಗಳ ನಂತರ ಸ್ಮಾರಕಕ್ಕೆ  ಸೇರಿಸಲಾಗುತ್ತದೆ.

ಐಜ್ವಾಲ್ ಅಥವಾ ಚಂಫೈ ಮೂಲಕ ಪ್ರವಾಸಿ ವಾಹನದ ಮೂಲಕ ಮಿಜೋ ಹಲಕುನಂಗ್ಪುಯಿ ಮೌಲ್ ತಲುಪಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu