Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಫೈ » ಆಕರ್ಷಣೆಗಳು » ಮಂಗೈಯಾ ಲುಂಗ್

ಮಂಗೈಯಾ ಲುಂಗ್, ಚಂಫೈ

1

ಮಂಗೈಯಾ ಲಂಗ್ ವ್ಯಕ್ತಿಗಳ ಸರಣಿಯೊಂದಿಗೆ  ಸ್ಮಾರಕ ಕಲ್ಲನ್ನು ಕೆತ್ತಲಾದ  ಬೃಹತ್ ರಚನೆಯಲ್ಲಿ ಒಂದಾಗಿದೆ. ಈ ಅಂಕಿ ಸತ್ತವರ ರಕ್ಷಕ ಎಂದು ನಂಬಲಾಗುತ್ತದೆ. ಸ್ಥಳದ ಹತ್ತಿರದಲ್ಲಿ,  ಮಿಥುನ್ ಚಿತ್ರಗಳನ್ನು (ವಿಶೇಷವಾಗಿ ಈಶಾನ್ಯ ಭಾರತದಲ್ಲಿ ಕಂಡುಬರುವ ಒಂದು ಪ್ರಾಣಿ) ಕೆತ್ತಲಾಗಿರುವ  ಸಣ್ಣ ಸಣ್ಣ  ಹಲವಾರು ಕಲ್ಲುಗಳನ್ನು ಕಾಣಬಹುದು.

ಮಂಗೈಯಾ ಲಂಗ್ ಸ್ಥಳದ  ಎತ್ತರ 5 ಮೀಟರ್. ಇದು ಮಂಗೈಯಾ ಹೆಸರಿನ ರಾಲ್ಟೆ ಬುಡಕಟ್ಟು ಜನರ ಪ್ರಮುಖ ನೆನಪಿಗಾಗಿ ಸುಮಾರು ಕ್ರಿ.ಶ 1700ರಲ್ಲಿ ನಿರ್ಮಿಸಲಾಯಿತು. ಮಂಗೈಯಾ ಲಂಗ್ ಮಿಜೋರಾಂ ನ ಚಂಫೈ ಜಿಲ್ಲೆಯಲ್ಲಿದೆ ಮತ್ತು ಐಜ್ವಾಲ್ ನಿಂದ 194 ಕಿಲೋಮೀಟರ್ ಅಂತರದಲ್ಲಿದೆ. ಒಂದು ಕೋಲ್ಕತಾ ಅಥವಾ ಇಂಫಾಲ, ನಿಂದ ವಿಮಾನ ಮೂಲಕ ಅಥವಾ ಗೌಹಾತಿ ಯಿಂದ ರೈಲಿನಲ್ಲಿ ಐಜ್ವಾಲ್ ನ್ನು ತಲುಪಬಹುದು.  ನೀವು ಸಿಲ್ಚಾರ್ ನಿಂದ ಪ್ರವಾಸಿ ಬಸ್ ಮೂಲಕವೂ ಐಜ್ವಾಲ್ ತಲುಪಲು ಸಾಧ್ಯ. ಐಜ್ವಾಲ್ ನಿಂದ ಚಂಫೈ ಬಸ್ ಅಥವಾ ಪ್ರವಾಸಿ ಕ್ಯಾಬ್ ನೇಮಕ ಮಾಡಿಕೊಂಡು ಆ ಮೂಲಕ ರಸ್ತೆ ಮಾರ್ಗದಲ್ಲಿ ಸಾಗುವುದು ಒಳಿತು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat