Search
  • Follow NativePlanet
Share
ಮುಖಪುಟ » ಸ್ಥಳಗಳು » ಬುಲಂದ್ ಶಹರ್ » ಆಕರ್ಷಣೆಗಳು » ಅನುಪ್ ಶಹರ್

ಅನುಪ್ ಶಹರ್, ಬುಲಂದ್ ಶಹರ್

1

ಪುರಾಣದ ಕಥೆಗಳ ಪ್ರಕಾರ, ಅನುಪ್ ಶಹರ್ ಪ್ರದೇಶವನ್ನು ಬರ್ಗುಜಾರ್ ರಾಜಾ ಅನುಪ್ ರೈ 1605 ರಿಂದ 1628 ಮಧ್ಯೆ ಆವಿಷ್ಕರಿಸಿದ. ಈ ನಗರದ ಆವಿಷ್ಕಾರಕವನ್ನು ತಾಳೆ ಹಾಕಿದರೆ ಮೊಘಲರ ದೊರೆ ಜಹಾಂಗೀರ್ ಕಾಲಕ್ಕೆ ಹೋಲುತ್ತದೆ. ಇತಿಹಾಸದ ಪ್ರಕಾರ, ಅನುಪ್ ರೈ, ಒಂದೊಮ್ಮೆ ಹುಲಿಯಿಂದ ಸಾಮ್ರಾಟ ಜಹಾಂಗೀರನ ಪ್ರಾಣ ಉಳಿಸಿದ. ಇದರಿಂದ ಖುಷಿಗೊಂಡ ಸಾಮ್ರಾಟನು ಈ ಪ್ರದೇಶವನ್ನು ಕಟ್ಟಿ, ಕೋಟೆ ನಿರ್ಮಿಸಿ ಅನುಪ್ ರೈಗೆ ನೀಡಿದ. ತದನಂತರ ಅನುಪ್ ಶಹರ್, ಅನುಪ್ ರೈನ ಎಂಟನೇಯ ತಲೆಮಾರಿನ ತಾರಾಸಿಂಗ್ ರಾಜನ ಕಾಲದಲ್ಲಿ ಏಳಿಗೆಯನ್ನು ಕಂಡಿತು ಮತ್ತು ಆಯುರ್ವೇದಿಕ್ ಉಪಚಾರಕ್ಕೆ ಪ್ರಸಿದ್ಧಿಪಡೆಯಿತು.

ತದನಂತರ, ಸ್ವಾತಂತ್ರದ ಮೊದಲ ಯುದ್ದದಲ್ಲಿ, ಅನುಪ್ ಶಹರ್ ಮತ್ತೆ ಜಗತ್ಪ್ರಸಿದ್ದಿಯಾಯಿತು. ಈ ಪಟ್ಟಣವನ್ನು ಛೋಟಿ ಕಾಶಿ ಎಂದೂ ಕರೆಯುತ್ತಾರೆ. ಯಾಕೆಂದರೆ ಇದು ಗಂಗಾನದಿಯ ತಟದಲ್ಲಿದೆ ಮತ್ತು ಹಲವು ದೇವಾಲಯಗಳು, ಗೆಸ್ಟ್ ಹೌಸ್ ಗಳನ್ನು ಕಾಶಿಯನ್ನೇ ಹೋಲುವ ರೀತಿಯಲ್ಲಿ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed