Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಥೂರ್ » ಆಕರ್ಷಣೆಗಳು » ಬ್ರಹ್ಮಾವರ್ತ ಘಾಟ್

ಬ್ರಹ್ಮಾವರ್ತ ಘಾಟ್, ಬಿಥೂರ್

1

ಕನೌಜ್ ರಸ್ತೆ ಮೇಲೆ ನಿರ್ಮಿಸಲ್ಪಟ್ಟಿರುವ, ಬ್ರಹ್ಮಾವರ್ತ ಘಾಟ್ ಗಂಗಾ ನದಿಯ ದಡದ ಉದ್ದಕ್ಕೂ ಇದೆ. ಈ ನೆಮ್ಮದಿಯ ಸ್ಥಾನ ದೊಡ್ಡ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿದೆ. ಹಿಂದೂ ಪುರಾಣದ ಪ್ರಕಾರ, ಬ್ರಹ್ಮದೇವ ಅವನ  ವಾಸಸ್ಥಳವಾಗಿ ಬಿಥೂರ್ ಅನ್ನು ಆಯ್ಕೆ ಮಾಡಿದ, ಮತ್ತು ಇಲ್ಲಿಯೇ ಮೊದಲ ಮಾನವರನ್ನು ಸೃಷ್ಟಿಸಿದ ಎಂದು ಹೇಳಲಾಗುತ್ತದೆ. ಈ ಘಟನೆಯಿಂದಾಗಿ ಈ ಸ್ಥಳವು ಬ್ರಹ್ಮಾವರ್ತ ಅಥವಾ ಬ್ರಹ್ಮನ ಪೀಠ ಎಂದು ಚಿರಪರಿಚಿತವಾಯಿತು.

ನಂತರ ಬ್ರಹ್ಮದೇವ, ಈ ಘಾಟ್ ನಲ್ಲಿ ಬ್ರಹ್ಮೇಶ್ವರ ಮಹಾದೇವ ಎಂದು ಇಂದಿಗೂ ಪೂಜಿಸಲಾಗುವ ಶಿವಲಿಂಗವನ್ನು ಸ್ಥಾಪಿಸಿದ ಎಂದು ಹೇಳಲಾಗುತ್ತದೆ. ಇಲ್ಲಿರುವ ಕುದುರೆಯ ಉಗುರು ಭಕ್ತರ ನಡುವೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ.  ಈ ಉಗುರು ಬ್ರಹ್ಮನ ಕುದುರೆಯದ್ದು ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat