Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಥೂರ್ » ಹವಾಮಾನ

ಬಿಥೂರ್ ಹವಾಮಾನ

ಉತ್ತರ ಭಾರತದ ಇತರ ನಗರಗಳು ಮತ್ತು ಪಟ್ಟಣಗಳಂತೆ ಬಿಥೂರ್, ಬೇಸಿಗೆ, ಚಳಿಗಾಲ, ವಸಂತ ಮತ್ತು ಶರತ್ಕಾಲ ಎಂಬ ನಾಲ್ಕು ವಿಭಿನ್ನವಾದ ಕಾಲಗಳನ್ನು ಹೊಂದಿದೆ. ಹವಾಮಾನ ಆಹ್ಲಾದಕರ ಮತ್ತು ಸೌಮ್ಯವಾಗಿರುವ, ನವೆಂಬರ್ ನಿಂದ ಏಪ್ರಿಲ್ ವರೆಗಿನ ತಿಂಗಳು ಪ್ರಯಾಣಕ್ಕೆ ಯೋಗ್ಯ. ಇಲ್ಲಿ ತಿಂಗಳ ಉಳಿದ ಸಮಯದಲ್ಲಿ ತುಂಬಾ ಬಿಸಿ ಮತ್ತು ಶುಷ್ಕ ವಾತಾವರಣವಿರುತ್ತದೆ. ಆದಾಗ್ಯೂ, ಗಮನಾರ್ಹ ತೀರ್ಥಯಾತ್ರೆ ಪಟ್ಟಣವಾದ ಬಿಥೂರ್, ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬೇಸಿಗೆಗಾಲ

ಮಳೆಗಾಲ

ಚಳಿಗಾಲ