ಚುರಾಚಂದ್ಪೂರ್ ಜಿಲ್ಲೆ - ಸಂಸ್ಕೃತಿಯಲ್ಲಿ ವಿಭಿನ್ನವಾದರೂ ಆರ್ಥಿಕವಾಗಿ ಪ್ರಮುಖವಾದ ಗಿರಿಧಾಮ
ಭಾರತದ ಅತ್ಯಂತ ಪೂರ್ವಭಾಗದಲ್ಲಿರುವ ಪುಟ್ಟರಾಜ್ಯವಾದ ಮಣಿಪುರದ ಅತಿದೊಡ್ಡ ಜಿಲ್ಲೆ ಚುರಾಚಂದ್ಪೂರ್. ಮಣಿಪುರದ ರಾಜಧಾನಿ ಇಂಫಾಲದಿಂದ 59 ಕಿ.ಮೀ ದೂರವಿರುವ ಇದೇ ಹೆಸರಿನ ನಗರ ಜಿಲ್ಲಾಕೇಂದ್ರವೂ ಹೌದು. ಸ್ಥಳೀಯವಾಗಿ "......
ಕೆವಹಿ ಪುಷ್ಪಗಳ ನಾಡು ಕೊಹಿಮಾ
ನಾಗಾಲ್ಯಾಂಡ್ ನ ರಾಜಧಾನಿಯಾಗಿರುವ ಕೊಹಿಮಾ ಈಶಾನ್ಯ ಭಾರತದ ಅತ್ಯಂತ ರಮ್ಯರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ತನ್ನ ಅಗಾಧ ಸೌಂದರ್ಯದಿಂದ ಈ ಪ್ರದೇಶವು ತಲೆಮಾರುಗಳಿಂದ ಜನರನ್ನು ವಶೀಕರಣ ಮಾಡಿಕೊಂಡಿದೆ. ಬೆಟ್ಟಗಳಲ್ಲಿ......
ತಮೆಂಗ್ಲಾಂಗ್ - ಶುದ್ಧ ತಾಜಾ ಅರಣ್ಯ ಮತ್ತು ನಯನ ಮನೋಹರ ಬೆಟ್ಟಗಳ ಪ್ರದೇಶ.
ತಮೆಂಗ್ಲಾಂಗ್ ನೈಸರ್ಗಿಕ ಸೌಂದರ್ಯ, ಕಾಡುಗಳು, ಸರೋವರಗಳು, ನದಿಗಳು ಮತ್ತು ಕಿತ್ತಳೆ ಉತ್ಸವಕ್ಕೆ ಒಂದು ಹೆಸರುವಾಸಿಯಾದ ಪ್ರದೇಶ. ಒಂದು ಗುಡ್ಡಗಾಡು ಜಿಲ್ಲೆಯ ತಮೆಂಗ್ಲಾಂಗ್, ಎಲ್ಲಾ ಬೆಟ್ಟಗಳು, ಕಣಿವೆಗಳು ಮತ್ತು......
ಉಖ್ರುಲ್ - ವಿದೇಶಿಗಿಡ ಶಿರುಯ್ ಲಿಲ್ಲಿ ಭೂಮಿ
ಹಸಿರು ನಿಮ್ಮನ್ನು ಆಕರ್ಷಿಸುತ್ತದೆ ಎಂದಾದಲ್ಲಿ ನೀವು ಉಖ್ರುಲ್ ನಗರಕ್ಕೊಮ್ಮೆ ಭೇಟಿ ನೀಡಲೇಬೇಕು. ಉಖ್ರುಲ್ ನ ಜಿಲ್ಲಾ ಕೇಂದ್ರವು ಮಣಿಪುರದಲ್ಲಿದೆ, ಉಖ್ರುಲ್ ಮೋಡಿ ಮಾಡುವ, ಸುಂದರವಾದ ಮತ್ತು ಸಮ್ಮೋಹನಗೊಳಿಸುವ......
ಐಜಾಲ್ : ಎತ್ತರದಲ್ಲಿರುವ ಸುಂದರ ಪ್ರದೇಶ
ಭಾರತ ದೇಶದ ಈಶಾನ್ಯ ಭಾಗದ ಎಂಟು ರಾಜ್ಯಗಳಲ್ಲಿ ಒಂದಾದ ಮಿಜೋರಾಮ್ ರಾಜ್ಯಕ್ಕೆ ಐಜಾಲ್ ರಾಜಧಾನಿ. ಬೆಟ್ಟ, ಕಣಿವೆ, ಇಳಿಜಾರು ಪ್ರದೇಶದ ಮೇಲೆ ಸುಂದರವಾದ ಐಜಾಲ್ ನಗರ ಆವರಿಸಿದೆ. ಒಂದು ಶತಮಾನ ಹಳೆಯ ಇತಿಹಾಸ ಹೊಂದಿರುವ ಈ......
ತೌಬಲ್ - ಭತ್ತದ ಗದ್ದೆ ಹಾಗೂ ಬಯಲು ಪ್ರದೇಶಗಳ ಸುಂದರ ಜಿಲ್ಲೆ
ಮಣಿಪುರದ ತೌಬಲ್ ಜಿಲ್ಲೆಯ ಜಿಲ್ಲಾ ಕೇಂದ್ರವಾದ ತೌಬಲ್, ಅಭಿವೃದ್ದಿ ಹೊಂದಿದ ನಗರವಾಗಿದೆ. ತೌಬಲ್ ಜಿಲ್ಲೆಯ ಮೂಲಕ ಎರಡು ನದಿಗಳು ಹರಿಯುತ್ತವೆ- ಇಂಫಾಲ್ ನದಿ ಮತ್ತು ತೌಬಲ್ ನದಿ. ತೌಬಲ್ ಪಟ್ಟಣದ ಹೆಚ್ಚಿನ ಭಾಗವು ತೌಬಲ್......
ಇಂಫಾಲ್ - ನಗರದ ಕಾವಲುಗಾರ - ಸಮೃದ್ಧ ಹಸಿರು ಬೆಟ್ಟಗಳು
ಪ್ರಕೃತಿ ಸೌಂದರ್ಯ, ಎರಡನೇ ಮಹಾಯುದ್ಧದ ಸ್ಮಾರಕ, ವನ್ಯಜೀವಿ ಮತ್ತು ಸ್ಥಳೀಯ ಕರಕುಶಲತೆಗೆ ಹೆಸರುವಾಸಿಯಾಗಿದೆ ಇಂಫಾಲ್. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆಯಾಗಲಿ ಅಥವಾ ವಿಶ್ವವನ್ನೇ ನಡುಗಿಸಿದ ಎರಡನೇ ಮಹಾಯುದ್ಧದ......
ಜೈನ್ತಿಯಾ ಹಿಲ್ಸ್(ಬೆಟ್ಟಗಳು)-ವಿಹಂಗಮ ಭೂದೃಶ್ಯ ಮತ್ತು ಅಲೆಯಾಕಾರದ ಬೆಟ್ಟಗಳು
ಜೈನ್ತಿಯಾ ಬೆಟ್ಟ ಹಾಗೂ ಕಣೆವೆಗಳು ನೈಜ ಸೌಂದರ್ಯದಿಂದ ಮೈದಳೆದಿದೆ. ಅಲೆಯಾಕಾರದ ಬೆಟ್ಟಗಳ ಸಾಲುಗಳು, ದಾರಿಯುದ್ದಕ್ಕೆ ಭಯ ಹುಟ್ಟಿಸುವಂತಹ ನದಿಗಳ ಪ್ರಪಾತದ ಕೊರತೆಯಿಲ್ಲ. ಜೈನ್ತಿಯಾ ಹಿಲ್ಸ್ ಪ್ರವಾಸೋದ್ಯಮ ಕೇವಲ......
ವೊಖಾ : ಲೋಥಾಗಳ ನಾಡು
ವೊಖಾ ನಾಗಾಲ್ಯಾಂಡ್ ನ ದಕ್ಷಿಣ ಭಾಗದ ಓಂದು ಜಿಲ್ಲಾ ಕೇಂದ್ರ ಮತ್ತು ನಗರವಾಗಿದೆ. ಇಲ್ಲಿ ನಾಗಾಲ್ಯಾಂಡಿನ ಅತಿ ದೊಡ್ಡ ಬುಡಕಟ್ಟು ಜನಾಂಗ ಲೋಥಾಗಳು ವಾಸವಾಗಿದ್ದಾರೆ. ನಾಗಾಲ್ಯಾಂಡ್ ನ ಇತರ ಭಾಗಗಳಂತೆ ಇದೂ ಹಲವು ವರ್ಷಗಳ......
ಸಿಲ್ಚರ್ : ಬರಾಕ್ ನದಿಯಿಂದ ಆವೃತ ತಾಣ
ಸಿಲ್ಚರ್ ದಕ್ಷಿಣ ಅಸ್ಸಾಂನಲ್ಲಿರುವ ಕಚಾರ್ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಳವಾಗಿದೆ. ಸಣ್ಣದಾದರೂ ಸುಂದರವಾದ ನಗರ ಸಿಲ್ಚರ್ ವಿಭಿನ್ನವಾಗಿ ಆಕರ್ಷಕವಾಗಿದೆ. ಬರಾಕ್ ನದಿಯು ಈ ನಗರವನ್ನ್ನು ಆವರಿಸಿದೆ ಮತ್ತು ನಗರದ......
ಚಂಫೈ : ಮಯನ್ಮಾರ್ ಗೆ ವಾಣಿಜ್ಯ ಹೆಬ್ಬಾಗಿಲು
ಸಂಸ್ಕೃತಿ ಮತ್ತು ಪರಂಪರೆಯಿಂದ ಸಿಂಗರಿಸಲ್ಪಟ್ಟ ಭವ್ಯ ಮಯನ್ಮಾರ್ ಬೆಟ್ಟಗಳ, ಮೇಲಿರುವ ಜನಪ್ರಿಯವಾಗಿ 'ಮಿಜೋರಾಂ ಅನ್ನದ ಪಾತ್ರೆ' ಎಂದು ಕರೆಯಲಾಗುವ ಚಂಫೈ ಈಶಾನ್ಯ ಭಾರತದಲ್ಲಿನ ಒಂದು ಪ್ರಮುಖವಾದ ಪ್ರವಾಸಿ ತಾಣವಾಗಿದೆ.......
ದಿಮಾಪುರ್ : ಶ್ರೇಷ್ಠ ನದಿಯಿಂದಾದ ನಗರ
ಭಾರತದ ಈಶಾನ್ಯ ಭಾಗದಲ್ಲಿ ಭಾರೀ ಬೆಳವಣಿಗೆಯನ್ನು ಕಾಣುತ್ತಿರುವ ನಗರ ದಿಮಾಪುರ್. ಇದು ನಾಗಾಲ್ಯಾಂಡ್‍ನ ಹೆಬ್ಬಾಗಿಲು ಎಂದು ಸಹ ಕರೆಯಲ್ಪಡುತ್ತದೆ. ಒಂದಾನೊಂದು ಕಾಲದಲ್ಲಿ ಒಂದು ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ......
ಸೇನಾಪತಿ- ಪ್ರಕೃತಿಯಲ್ಲಿ ಲೀನರಾಗಿ
ಮಣಿಪುರದ ಒಂಭತ್ತು ಜಿಲ್ಲೆಗಳಲ್ಲಿ ಸೇನಾಪತಿಯು ಒಂದು. ನೀವು ಪ್ರಕೃತಿ ಪ್ರಿಯರಾಗಿದ್ದಲ್ಲಿ ಇಲ್ಲಿಗೆ ಭೇಟಿ ನೀಡಲೇಬೇಕು. ಇದು ಜಿಲ್ಲೆಯ ಮುಖ್ಯಕೇಂದ್ರ. ಈಶಾನ್ಯ ಭಾಗಗಳಲ್ಲಿನ ಬಹುತೇಕ ಪ್ರದೇಶಗಳಂತೆ ಇದು ಪ್ರಕೃತಿ......