Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಗಾಂಧಿ ಪಾರ್ಕ್

ಗಾಂಧಿ ಪಾರ್ಕ್, ಭುವನೇಶ್ವರ

1

ಗಾಂಧಿ ಪಾರ್ಕನ್ನು ನಮ್ಮ ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರ ನೆನಪಿಗಾಗಿ ನಿರ್ಮಿಸಲಾಗಿದೆ. ಈ ಪಾರ್ಕನ್ನು ಭುಬನೇಶ್ವರ್ ಅಭಿವೃದ್ಧಿ ಪ್ರಾಧಿಕಾರದವರು ಅಭಿವೃದ್ಧಿಪಡಿಸಿದ್ದಾರೆ. ಇದು ಸ್ವೊಸ್ತಿ ಪ್ಲಾಜಾ ಹೋಟೆಲ್ ಮುಂದೆ ನೆಲೆಗೊಂಡಿದೆ. ಈ ಉದ್ಯಾನವನವು ತನ್ನಲ್ಲಿರುವ ಹುಲ್ಲು ಹಾಸುಗಳಿಂದಾಗಿ ಮತ್ತು ಆಕರ್ಷಕವಾಗಿರುವ ಗಿಡ ಮರಗಳಿಂದಾಗಿ ಖ್ಯಾತಿ ಪಡೆದಿದೆ. ಈ ಉದ್ಯಾನವನದಲ್ಲಿ ಪ್ರಾರ್ಥನೆ ಮಾಡುವ ಭಂಗಿಯಲ್ಲಿರುವ ಮಹಾತ್ಮ ಗಾಂಧಿ ವಿಗ್ರಹವನ್ನು ನಾವು ನೋಡಬಹುದು.

ಈ ಉದ್ಯಾನವನವು ವ್ಯಾಯಾಮ, ವಾಯು ವಿಹಾರ, ಪರಿಸರ ವೀಕ್ಷಣೆ, ಮುಂತಾದವುಗಳಿಗೆ ಹೇಳಿ ಮಾಡಿಸಿದ ವಾತಾವರಣವನ್ನು ಹೊಂದಿದೆ. ಇಲ್ಲಿ ನಿಮ್ಮ ಶ್ವಾಸಕೋಶಗಳಿಗೆ ಹೊಸ ಹುರುಪು ತುಂಬುವ ಗಾಳಿಯನ್ನು ಸೇವಿಸಬಹುದು. ಹಿಂದೆ ಜನತಾ ಮೈದಾನ್ ಎಂದು ಕರೆಯಲ್ಪಡುತ್ತಿದ್ದ ಸ್ಥಳದಲ್ಲಿ ಈ ಪಾರ್ಕ್ ತಲೆ ಎತ್ತಿದೆ. ಇಲ್ಲಿ ಜಾಗಿಂಗ್ ಟ್ರ್ಯಾಕ್, ನೀರಿನ ಕಾರಂಜಿಗಳು ಮತ್ತು ದೀಪದ ಕಂಬಗಳು ಹೀಗೆ ಇಲ್ಲಿನ ಸಕಲ ಅಂಶಗಳಲ್ಲಿ ಸೌಂದರ್ಯವು ತುಂಬಿ ತುಳುಕುತ್ತಿರುವುದನ್ನು ನಾವು ಗಮನಿಸಬಹುದು. 

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun