Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಆಕರ್ಷಣೆಗಳು » ಮಾನವಕುಲದ ವಸ್ತು ಸಂಗ್ರಹಾಲಯ

ಮಾನವಕುಲದ ವಸ್ತು ಸಂಗ್ರಹಾಲಯ, ಭೋಪಾಲ್

1

ಭೋಪಾಲ್ ನಲ್ಲಿರುವ  ಮಾನವಕುಲದ ವಸ್ತು ಸಂಗ್ರಹಾಲಯ ಶ್ಯಾಮಲಾ ಬೆಟ್ಟಗಳಲ್ಲಿ 200 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು ಅಪ್ಪರ್ ಸರೋವರದ ಒಂದು ಪರಿದೃಶ್ಯದ ನೋಟವನ್ನು ಒದಗಿಸುತ್ತದೆ. ಸಂಗ್ರಹಾಲಯ ದೇಶದಲ್ಲೇ ಅತಿದೊಡ್ಡ ಮುಕ್ತ ಮಾನವಶಾಸ್ತ್ರದ ವಸ್ತುಸಂಗ್ರಹಾಲಯವಾಗಿದೆ ಮತ್ತು ಇದನ್ನು ಮಾನವ ಇತಿಹಾಸದ ಮೂಲಕ ಜನರರಿಗೆ ಶಿಕ್ಷಣ ನೀಡುವ ಗುರಿಯೊಂದಿಗೆ 1977 ರಲ್ಲಿ ತೆರೆಯಲಾಯಿತು. ಈ ಉದ್ದೇಶಕ್ಕಾಗಿ, ಈ ವಸ್ತುಸಂಗ್ರಹಾಲಯದಲ್ಲಿ ವರ್ಷ ಪೂರ್ತಿ ಒಂದು ಮುಕ್ತ ಒಳಾಂಗಣ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ.

ವಸ್ತುಸಂಗ್ರಹಾಲಯದಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಭಾರತದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಒಳಗೆ ಆಳವಾದ ಒಳನೋಟವನ್ನು ನೀಡಲಾಗುತ್ತದೆ ಮತ್ತು ಪ್ರಾಚೀನ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ವಿವಿಧ ಪ್ರದರ್ಶನಗಳನ್ನೂ ಏರ್ಪಡಿಸಲಾಗುತ್ತದೆ. ಬಹುಶಃ ಪೂರ್ವ ಐತಿಹಾಸಿಕ ಕಲ್ಲಿನ ವರ್ಣಚಿತ್ರಗಳನ್ನು ದೀರ್ಘವಾದ ಮಾಹಿತಿಯೊಂದಿಗೆ ತೋರಿಸುವ ವಸ್ತುಸಂಗ್ರಹಾಲಯ ಭಾರತದಲ್ಲಿ ಈ ಸಂಗ್ರಹಾಲಯ ಮಾತ್ರ.

ವಸ್ತು ಸಂಗ್ರಹಲಯದ ಒಳಾಂಗಣದಲ್ಲಿ ವೇಥಿ ಸಂಕುಲ ಎಂದು ಕರೆಯಲಾಗುವ ಜೈವಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮನುಕುಲದ ವಿಕಾಸಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಒಳಗೊಂಡಿರುವ 13 ಗ್ಯಾಲರಿಗಳನ್ನು ಕಾಣಬಹುದು. ಇದೀಗ ಈ ಸಂಗ್ರಹಾಲಯವನ್ನು ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ಎಂದು ಮರುಹೆಸರಿಸಲಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed