Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಆಕರ್ಷಣೆಗಳು » ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ

ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ, ಭೋಪಾಲ್

1

ಭೋಪಾಲ್‍ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ್  ಸಂಗ್ರಹಾಲಯ, ಶಾಮ್ಲ ಬೆಟ್ಟಗಳಲ್ಲಿ 200 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ ಅಪ್ಪರ್ ಸರೋವರದ ಒಂದು ಪರಿದೃಶ್ಯದ ನೋಟವನ್ನು ಒದಗಿಸುತ್ತದೆ. ಸಂಗ್ರಹಾಲಯ ದೇಶದಲ್ಲೇ ಅತಿದೊಡ್ಡ ಮುಕ್ತ ಮಾನವಶಾಸ್ತ್ರದ ವಸ್ತುಸಂಗ್ರಹಾಲಯವಾಗಿದೆ ಮತ್ತು ಇದನ್ನು ಮಾನವನ ಇತಿಹಾಸದ ಮೂಲಕ ಜನರಿಗೆ ಶಿಕ್ಷಣ ನೀಡುವ ಗುರಿಯೊಂದಿಗೆ 1977 ರಲ್ಲಿ ತೆರೆಯಲಾಯಿತು. ಈ ಉದ್ದೇಶಕ್ಕಾಗಿ, ಈ ವಸ್ತುಸಂಗ್ರಹಾಲಯದಲ್ಲಿ ವರ್ಷ ಪೂರ್ತಿ ಒಂದು ಮುಕ್ತ ಒಳಾಂಗಣ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ.

ವಸ್ತುಸಂಗ್ರಹಾಲಯದಲ್ಲಿ ನಡೆಡೆಯುವ ಪ್ರದರ್ಶನಗಳಲ್ಲಿ ಭಾರತದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಒಳಗೆ ಆಳವಾದ ಒಳನೋಟವನ್ನು ನೀಡಲಾಗುತ್ತದೆ ಮತ್ತು ಪ್ರಾಚೀನ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ವಿವಿಧ ಪ್ರದರ್ಶನಗಳನ್ನೂ ಏರ್ಪಡಿಸಲಾಗುತ್ತದೆ. ಬಹುಶಃ ಪೂರ್ವ ಐತಿಹಾಸಿಕ ಕಲ್ಲಿನ ವರ್ಣಚಿತ್ರಗಳನ್ನು ದೀರ್ಘವಾದ ಮಾಹಿತಿಯೊಂದಿಗೆ ತೋರಿಸುವ ವಸ್ತುಸಂಗ್ರಹಾಲಯ ಭಾರತದಲ್ಲಿ ಈ ಸಂಗ್ರಹಾಲಯ ಮಾತ್ರ.

ವಸ್ತು ಸಂಗ್ರಹಲಯದ ಒಳಾಂಗಣದಲ್ಲಿ ವೇಥಿ ಸಂಕುಲ ಎಂದು ಕರೆಯಲಾಗುವ ಜೈವಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮನುಕುಲದ ವಿಕಾಸಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಒಳಗೊಂಡಿರುವ 13 ಗ್ಯಾಲರಿಗಳನ್ನು ಕಾಣಬಹುದು. ಗ್ಯಾಲರಿಗಳು ಸಂಗ್ರಹಾಲಯದ ಒಂದು ಪ್ರಮುಖ ಆಕರ್ಷಣೆಯಾಗಿವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri