Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಆಕರ್ಷಣೆಗಳು » ಗೋಹರ್ ಮಹಲ್

ಗೋಹರ್ ಮಹಲ್, ಭೋಪಾಲ್

1

ಗೋಹರ್ ಮಹಲ್, ಅಪ್ಪರ್ ಸರೋವರದ ದಡದಲ್ಲಿದೆ ಮತ್ತು ಭೋಪಾಲ್ ನಗರದ ಭವ್ಯವಾದ ಅರಮನೆ ಎಂದು ಪರಿಗಣಿಸಲಾಗಿದೆ. ಈ ಅರಮನೆಯನ್ನು ನಗರದ ಮೊದಲ ಆಡಳಿತಗಾರ ಮಹಿಳೆ ಎಂದು  ಪ್ರಸಿದ್ಧವಾಗಿರುವ ಗೊಹರ್ ಬೇಗಂ ನಿರ್ಮಿಸಿದರು. ಅರಮನೆಯಯನ್ನು 1820 ರಲ್ಲಿ ಅವರ ಮಾರ್ಗದರ್ಶನದಡಿಯಲ್ಲಿ ನಿರ್ಮಿಸಲಾಯಿತು. ಮತ್ತು ಈ ಅರಮನೆಯ ನಿರ್ಮಾಣದ ನಂತರ  ವಾಸ್ತುಶಿಲ್ಪ ಸಾಹಸಗಳಲ್ಲಿ ಶ್ರೇಷ್ಠ ಉದಾಹರಣೆ ಎಂದು ಪರಿಗಣಿಸಲಾಗಿದೆ!

ಅರಮನೆಯ ಕಟ್ಟಡ ಹಿಂದೂ ಮತ್ತು ಮುಘಲ್ ವಾಸ್ತುಶಿಲ್ಪದ  ಒಂದು ಪರಿಪೂರ್ಣ ಮಿಶ್ರಣ. ವಿಷಾದದ ಸಂಗತಿಯೆಂದರೆ ಅರಮನೆಯನ್ನು ಸರಿಯಾಗಿ ಯಾರೂ ನಿರ್ವಹಿಸುತ್ತಿಲ್ಲ. ಕಳಪೆ ನಿರ್ವಹಣೆಯಿಂದಾಗಿ ಅರಮನೆಯು ಅದರ ಹಿಂದಿನ ಅದ್ಭುತವನ್ನು ಮತ್ತು ಶ್ರೀಮಂತಿಕೆಯನ್ನು ಕಳೆದುಕೊಂಡಿದೆ.  ಇದುವರೆಗೂ ಭೋಪಾಲ್ ನ ಪ್ರಮುಖ ಐತಿಹಾಸಿಕ ಕಟ್ಟಡಗಳು ಮತ್ತು ಅವುಗಳ ಐತಿಹಾಸಿಕ ಪ್ರಾಮುಖ್ಯತೆಯಲ್ಲಿ ಈ ಅರಮನೆಯನ್ನು ಅತ್ಯಂತ ಪ್ರಮುಖ ಎಂದು ಪರಿಗಣಿಸಿದ ಮಧ್ಯ ಪ್ರದೇಶದ ಸರ್ಕಾರ ಈ ಅರಮನೆಗೆ ತನ್ನ ಹಳೆಯ ವೈಭವ ಮತ್ತು ಭವ್ಯತೆಯನ್ನು ಮರಳಿ ನೀಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri