Search
  • Follow NativePlanet
Share
ಮುಖಪುಟ » ಸ್ಥಳಗಳು » ಭದ್ರಾ » ಆಕರ್ಷಣೆಗಳು
  • 01ಭದ್ರಾ ನದಿ

    ಕುದುರೆಮುಖ ಮತ್ತು ಗಂಗಾಮೂಲದಿಂದ ಹುಟ್ಟುವ ಭದ್ರಾ ನದಿಯು ಪಶ್ಚಿಮ ಘಟ್ಟಗಳ ಸುಂದರ ಬೆಟ್ಟಗಳ ಸಾಲಿನಲ್ಲಿ ಹಾವಿನಂತೆ ಬಳುಕುತ್ತ ಪ್ರಶಾಂತವಾಗಿ ಹರಿಯುವುದನ್ನು ನೋಡುವುದೇ ಒಂದು ಸೌಭಾಗ್ಯವೆನ್ನಬಹುದು. ಪೂರ್ವ ದಿಕ್ಕಿಗೆ ಹರಿಯುವ ಭದ್ರಾ ನದಿಯು ತಡಬೆಹಳ್ಳ, ಸೋಮವಾಹಿನಿ, ಹೆಬ್ಬೆ ಮತ್ತು ಒಡಿರಾಯನಹಳ್ಳದೊಂದಿಗೆ ಒಳಗೊಂಡಿದೆ.

    ...
    + ಹೆಚ್ಚಿಗೆ ಓದಿ
  • 02ಭದ್ರಾ ವನ್ಯಜೀವಿ ಅಭಯಾರಣ್ಯ

    ಭದ್ರಾ ಸಂರಕ್ಷಿತ ವನ್ಯಜೀವಿ ಅಭಯಾರಣ್ಯವು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುಮಾರು 490 ಸ್ಕೇ.ಕಿ.ಮೀ.ಗಳಷ್ಟು ವಿಸ್ತೀರ್ಣ ಹೊಂದಿದೆ. ಈ ಅಭಯಾರಣ್ಯವು ಭದ್ರಾ ನದಿಯ ಪರಿಸರದಲ್ಲಿ ಇರುವುದರಿಂದ ಭದ್ರಾ ಅಭಯಾರಣ್ಯವೆಂದೇ ಕರೆಯಲಾಗುತ್ತದೆ. 1951 ರಲ್ಲೇ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದ್ದ ಈ ಅಭಯಾರಣ್ಯವು ನಂತರ 1998 ರಲ್ಲಿ...

    + ಹೆಚ್ಚಿಗೆ ಓದಿ
  • 03ಭದ್ರಾವತಿ ಆಣೆಕಟ್ಟು

    ಭದ್ರಾವತಿ ಆಣೆಕಟ್ಟು ಇದನ್ನು ಭದ್ರಾ ಆಣೆಕಟ್ಟು ಯೋಜನೆ ಎಂದೂ ಕೂಡ ಕರೆಯಲಾಗುತ್ತಿದ್ದು ಭದ್ರಾವತಿ ನಗರದ ಸನಿಹದಲ್ಲಿದೆ. ಈ ಆಣೆಕಟ್ಟನ್ನು ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಈ ಪ್ರದೇಶದಲ್ಲೇ ಆಕರ್ಷಣೀಯ ಪ್ರವಾಸಿ ತಾಣವಾಗಿದೆ. 194 ಅಡಿ ಎತ್ತರದ ಈ ಆಣೆಕಟ್ಟನ್ನು ಕರ್ನಾಟಕದ ಮುಖ್ಯ ಎಂಜಿನೀಯರರಾದ...

    + ಹೆಚ್ಚಿಗೆ ಓದಿ
  • 04ಶಿವನ ಮೂರ್ತಿ

    ಭಧ್ರಾವತಿಯಲ್ಲಿರುವ ಚಿಕ್ಕ ಹುತ್ತವೆಂದೇ ಖ್ಯಾತಿಯ ಪ್ರದೇಶದಲ್ಲಿರುವ ದೊಡ್ಡ ಶಿವನ ಮೂರ್ತಿಯನ್ನು ಭದ್ರ ಅರಣ್ಯಕ್ಕೆ ಬರುವ ಪ್ರವಾಸಿಗರು ನೋಡಿಕೊಂಡು ಬರಬಹುದು.

    + ಹೆಚ್ಚಿಗೆ ಓದಿ
  • 05ಹಳ್ಳದಮ್ಮಾ ದೇವಿ ದೇವಸ್ಥಾನ

    ಹಳ್ಳದಮ್ಮಾ ದೇವಿ ದೇವಸ್ಥಾನ

    ಭೌಗೋಳಿಕವಾಗಿ ಭದ್ರಾವತಿಯ ಹತ್ತಿರದಲ್ಲಿರುವ ಹಳ್ಳದಮ್ಮಾ ದೇವಿ ದೇವಸ್ಥಾನಕ್ಕೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ. ಇದು ಇಡಿ ಮಲೆನಾಡಿನಲ್ಲೇ ದೊಡ್ಡದಾಗಿರತಕ್ಕಂಥ ಆಧುನಿಕ ಶೈಲಿಯ ದೇವಸ್ಥಾನವಾಗಿದ್ದು ಜನಪ್ರಿಯವಾಗಿದೆ.

    + ಹೆಚ್ಚಿಗೆ ಓದಿ
  • 06ಲಕ್ಷ್ಮೀ ನರಸಿಂಹ ದೇವಸ್ಥಾನ

    13 ನೇ ಶತಮಾನದಲ್ಲಿ ನಿರ್ಮಿಸಲಾದ ನಕ್ಷತ್ರದ ರೂಪದಲ್ಲಿರುವ ಲಕ್ಷ್ಮೀ ನರಸಿಂಹ ದೇವಸ್ಥಾನವನ್ನು ಹೊಯ್ಸಳ ಸಾಮ್ರಾಜ್ಯದ ವಿಷ್ಣುವರ್ಧನ್ ನ ಮೊಮ್ಮಗ ವೀರ ನರಸಿಂಹ ಕಟ್ಟಿಸಿದನೆನ್ನಲಾಗಿದೆ. ಸುಮಾರು ಮೂರು ಅಡಿ ಎತ್ತರವಿರುವ ಈ ದೇವಸ್ಥಾನದ ಮುಖ್ಯ ವಿಗ್ರಹವು ವಿಷ್ಣುವಿನ ಅವತಾರವೆಂದೇ ಪ್ರಚಲಿತದಲ್ಲಿದೆ. ಇದರೊಂದಿಗೆ ಇಲ್ಲಿ ಕೃಷ್ಣ,...

    + ಹೆಚ್ಚಿಗೆ ಓದಿ
  • 07ಜೈನ ಬಸದಿ

    ಜೈನ ಬಸದಿ

    ಭದ್ರಾವತಿಯ ಎನ್ಎಸ್ ಟಿ ರಸ್ತೆಯಲ್ಲಿರುವ  ಜೈನ ಬಸದಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿದೆ. ಇಲ್ಲಿಗೂ ಕೂಡ ಪ್ರವಾಸಿಗರು ಭೇಟಿ ನೀಡಬಹುದಾಗಿದೆ. ಅಲ್ಲದೇ ಸಮೀಪದಲ್ಲಿರುವ ಹಳ್ಳದಮ್ಮ ದೇವಿ ದೇವಸ್ಥಾನವೂ ಭದ್ರಾವತಿ ನಗರದ ಹೃದಯ ಭಾಗದಲ್ಲೇ ಇದೆ. ದೊಡ್ಡದಾಗಿರುವ ಈ ದೇವಸ್ಥಾನವು ಮಲೆನಾಡು ಪ್ರದೇಶದಲ್ಲಿರುವ ನಿರ್ಮಿಸುವ ವಿಶೇಷ...

    + ಹೆಚ್ಚಿಗೆ ಓದಿ
  • 08ವಿವಿಧ ಮಠಗಳು

    ಭದ್ರಾವತಿಗೆ ಹತ್ತಿರದಲ್ಲೇ ಅನೇಕ ಮಠಗಳಿದ್ದು, ಪ್ರವಾಸಿಗರು ಈ ಮಠಗಳಿಗೂ ಭೇಟಿ ಅವುಗಳ ಐತಿಹಾಸಿಕ ಹಿನ್ನೆಲೆ ತಿಳಿದುಕೊಳ್ಳಬಹುದು. ಪ್ರಮುಖ ಮಠಗಳೆಂದರೆ ಭದ್ರಾ ನಂದಿ ದಂಡೆಯ ಮೇಲಿರುವ ಸುಣ್ಣದ ಹಳ್ಳಿ, ಗೋಂಧಿ, ಶಾರದಾ, ಕುಂಡಲಿ, ಶಂಕರ ಮತ್ತು ಲಕ್ಷ್ಮೀ ನರಸಿಂಹ ಮಠಗಳು.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat