Search
 • Follow NativePlanet
Share
ಮುಖಪುಟ » ಸ್ಥಳಗಳು » ಭದ್ರಾ » ಆಕರ್ಷಣೆಗಳು » ಭದ್ರಾವತಿ ಆಣೆಕಟ್ಟು

ಭದ್ರಾವತಿ ಆಣೆಕಟ್ಟು, ಭದ್ರಾ

2

ಭದ್ರಾವತಿ ಆಣೆಕಟ್ಟು ಇದನ್ನು ಭದ್ರಾ ಆಣೆಕಟ್ಟು ಯೋಜನೆ ಎಂದೂ ಕೂಡ ಕರೆಯಲಾಗುತ್ತಿದ್ದು ಭದ್ರಾವತಿ ನಗರದ ಸನಿಹದಲ್ಲಿದೆ. ಈ ಆಣೆಕಟ್ಟನ್ನು ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಈ ಪ್ರದೇಶದಲ್ಲೇ ಆಕರ್ಷಣೀಯ ಪ್ರವಾಸಿ ತಾಣವಾಗಿದೆ. 194 ಅಡಿ ಎತ್ತರದ ಈ ಆಣೆಕಟ್ಟನ್ನು ಕರ್ನಾಟಕದ ಮುಖ್ಯ ಎಂಜಿನೀಯರರಾದ ಎಮ.ವಿಶ್ವೇಶ್ವರಯ್ಯನವರು ನಿರ್ಮಿಸಿದ್ದಾರೆ. ಈ ಪ್ರದೇಶದ ನೀರಾವರಿ ಹಾಗು ಜಲ ವಿದ್ಯುತ್ ಉತ್ಪಾದನೆಗೆ ಈ ಆಣೆಕಟ್ಟು ಮಹತ್ವದ ಮೂಲವಾಗಿದೆ. ಆಣೆಕಟ್ಟು ಕೆಲವು ಕಾಡಿನಿಂದ ಆವೃತವಾದ ದ್ವೀಪಗಳು ಮತ್ತು ಬೆಟ್ಟಗಳಿಗೆ ಅಭಿಮುಖವಾಗಿ ನಿಂತಿದ್ದು, ವೀಕ್ಷಣೆಗೆ ಆಕರ್ಷಕ ದೃಶ್ಯಗಳನ್ನು ಒದಗಿಸುತ್ತದೆ. ಇಲ್ಲಿಯ ಅಹ್ಲಾದಕರ ವಾತವರಣವು ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ಪ್ರದೇಶದಲ್ಲೇ ಅತಿ ಹೆಚ್ಚು ಭೇಟಿ ನೀಡಲ್ಪಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಆಣೆಕಟ್ಟು ಲಕ್ಕವಳ್ಳಿ ಹಳ್ಳಿಯ ಅತಿ ಹತ್ತಿರದಲ್ಲಿರುವುದರಿಂದ ಇದನ್ನು ಲಕ್ಕವಳ್ಳಿ ಆಣೆಕಟ್ಟು ಎಂದೂ ಕೂಡ ಕರೆಯಲಾಗುತ್ತದೆ.

One Way
Return
From (Departure City)
To (Destination City)
Depart On
17 Sep,Fri
Return On
18 Sep,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Sep,Fri
Check Out
18 Sep,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Sep,Fri
Return On
18 Sep,Sat