Search
  • Follow NativePlanet
Share
ಮುಖಪುಟ » ಸ್ಥಳಗಳು » ಭದ್ರಾ » ಆಕರ್ಷಣೆಗಳು » ಲಕ್ಷ್ಮೀ ನರಸಿಂಹ ದೇವಸ್ಥಾನ

ಲಕ್ಷ್ಮೀ ನರಸಿಂಹ ದೇವಸ್ಥಾನ, ಭದ್ರಾ

2

13 ನೇ ಶತಮಾನದಲ್ಲಿ ನಿರ್ಮಿಸಲಾದ ನಕ್ಷತ್ರದ ರೂಪದಲ್ಲಿರುವ ಲಕ್ಷ್ಮೀ ನರಸಿಂಹ ದೇವಸ್ಥಾನವನ್ನು ಹೊಯ್ಸಳ ಸಾಮ್ರಾಜ್ಯದ ವಿಷ್ಣುವರ್ಧನ್ ನ ಮೊಮ್ಮಗ ವೀರ ನರಸಿಂಹ ಕಟ್ಟಿಸಿದನೆನ್ನಲಾಗಿದೆ. ಸುಮಾರು ಮೂರು ಅಡಿ ಎತ್ತರವಿರುವ ಈ ದೇವಸ್ಥಾನದ ಮುಖ್ಯ ವಿಗ್ರಹವು ವಿಷ್ಣುವಿನ ಅವತಾರವೆಂದೇ ಪ್ರಚಲಿತದಲ್ಲಿದೆ. ಇದರೊಂದಿಗೆ ಇಲ್ಲಿ ಕೃಷ್ಣ, ಗಣೇಶ, ಪುರುಷೋತ್ತಮ ಮತ್ತು ಶಾರದಾಂಬೆಯ ಮೂರ್ತಿಗಳನ್ನೂ ಕೂಡ ದರ್ಶನ ಮಾಡಬಹುದು.

ಈ ದೇವಸ್ಥಾನವು ತ್ರಿಕುಟಾಚಲ ದೇವಸ್ಥಾನವೆಂದೇ ಪ್ರಸಿದ್ಧಿಯಾಗಿದೆ. ಏಕೆಂದರೆ ಮೂರು ಗೋಪುರಗಳನ್ನು ಹೊಂದಿರುವ ಈ ದೇವಸ್ಥಾನವು ಐದು ಮೆಟ್ಟಿಲುಗಳಿಂದ ಹತ್ತಬಹುದಾಗಿದೆ. ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡ ಈ ದೇವಸ್ಥಾನದ ಆವರಣ ಗೋಡೆಯ ಹೊರಗಡೆ ಮೂರು ಧ್ವಜಸ್ಥಂಭಗಳಿದ್ದು, ಕಲ್ಲಿನ ಗೋಡೆಗಳೊಂದಿಗೆ ಪಾದಚಾರಿ ದಾರಿ ಕೂಡ ನಿರ್ಮಿಸಲಾಗಿದೆ. ಈ ದೇವಸ್ಥಾನದ ಉಸ್ತುವಾರಿಯನ್ನು ರಾಜ್ಯ ಪುರಾತತ್ವ ಇಲಾಖೆಯು ನೋಡಿಕೊಳ್ಳುತ್ತಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat