Search
 • Follow NativePlanet
Share
ಮುಖಪುಟ » ಸ್ಥಳಗಳು » ಬಿಗುಸರಾಯ್ » ಆಕರ್ಷಣೆಗಳು » ಕನ್ವಾರ್ ಲೇಕ್ ಪಕ್ಷಿಧಾಮ

ಕನ್ವಾರ್ ಲೇಕ್ ಪಕ್ಷಿಧಾಮ, ಬಿಗುಸರಾಯ್

4

ಕನ್ವಾರ್ ಲೇಕ್ ಪಕ್ಷಿಧಾಮವು ಇಲ್ಲಿರುವ ಪ್ರಮುಖ ಪಕ್ಷಿಧಾಮಗಳಲ್ಲೊಂದು. ಕನ್ವಾರ್ ತಾಲ್ ಸರೋವರದ ತಟದಲ್ಲಿರುವ ಈ ಪಕ್ಷಿಧಾಮವು ಮಧ್ಯ ಏಷ್ಯಾದಿಂದ ಇಲ್ಲಿಗೆ ಚಳಿಗಾಲದಲ್ಲಿ ಆಗಮಿಸುವಂತಹ ಸುಮಾರು ೬೦ ಬಗೆಯ ಅಪರೂಪದ ಪಕ್ಷಿಗಳಿಗೆ ಆಶ್ರಯತಾಣ. ಇದರೊಂದಿಗೆ ಸುಮಾರು 106 ಬಗೆಯ ಪಕ್ಷಿಗಳು ಕೂಡ ಈ ಧಾಮದಲ್ಲಿ ಆಶ್ರಯ ಪಡೆದಿವೆ. ಪಕ್ಷಿಪ್ರೇಮಿಗಳಿಗೆ ಇದೊಂದು ಅತ್ಯದ್ಭುತ ಪ್ರವಾಸಿ ತಾಣವಾಗಿದ್ದು, ಫೋಟೋಗ್ರಫಿಗೂ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ.

ಇಲ್ಲಿ ಕಂಡುಬರುವಂತಹ ಪ್ರಮುಖ ಪಕ್ಷಿಗಳೆಂದರೆ ಓರಿಯೆಂಟಲ್ ವೈಟ್ ಬ್ಯಾಕ್‌ಡ್ ವಲ್ಚರ್, ಲಾಂಗ್ ಬಿಲ್ಲ್‌ಡ್ ವಲ್ಚರ್(ರಣಹದ್ದು), ಲೆಸ್ಸರ್ ಕೆಸ್ಟ್ರೆಲ್, ಸಾರಸ್ ಕ್ರೇನ್, ಗ್ರೇಟರ್ ಅಡ್ಜಟೆಂಟ್, ಗ್ರೇಟರ್ ಸ್ಪಾಟೆಡ್ ಈಗಲ್, ಪೈಂಟೆಡ್ ಸ್ಟಾರ್ಕ್ ಮತ್ತು ಬ್ಲ್ಯಾಕ್ ಬಿಲ್ಲಡ್ ಟರ್ನ್. ಈ ಕನ್ವಾರ್ ತಾಲ್ ಸರೋವರವು ಏಷಿಯಾದಲ್ಲೇ ದೊಡ್ಡ ಶುದ್ಧ ನೀರಿನ ಆಕ್ಸ್‌ಬ್ಲೋ ಸರೋವರ ಎಂದು ಪ್ರಖ್ಯಾತಿ ಪಡೆದಿದೆ. ಬಿಗುಸರಾಯ್ ಪಟ್ಟಣವು ಗಂಗಾನದಿಯ ತಟದಲ್ಲಿದ್ದರೂ, ಇಲ್ಲಿ ಮತ್ತೂ ಕೆಲವು ನದಿಗಳು ಹರಿಯುತ್ತವೆ. ಬೈಂತಿ, ಬಯಾ, ಬುರಿ ಗಂಧಕ್, ಬಲನ್, ಮತ್ತು ಚಂದ್ರಭಾಗ ಈ ಜಿಲ್ಲೆಯಲ್ಲಿ ಹರಿಯುತ್ತಿರುವಂತಹ ಪ್ರಮುಖ ನದಿಗಳು.

One Way
Return
From (Departure City)
To (Destination City)
Depart On
22 May,Wed
Return On
23 May,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 May,Wed
Check Out
23 May,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 May,Wed
Return On
23 May,Thu
 • Today
  Begusarai
  36 OC
  97 OF
  UV Index: 9
  Sunny
 • Tomorrow
  Begusarai
  29 OC
  84 OF
  UV Index: 9
  Sunny
 • Day After
  Begusarai
  30 OC
  86 OF
  UV Index: 9
  Sunny