Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಗುಸರಾಯ್ » ಹವಾಮಾನ

ಬಿಗುಸರಾಯ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Begusarai, India 36 ℃ Sunny
ಗಾಳಿ: 9 from the SSW ತೇವಾಂಶ: 17% ಒತ್ತಡ: 1004 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 33 ℃ 91 ℉ 44 ℃112 ℉
Tuesday 07 May 29 ℃ 84 ℉ 45 ℃113 ℉
Wednesday 08 May 30 ℃ 86 ℉ 45 ℃113 ℉
Thursday 09 May 30 ℃ 86 ℉ 45 ℃114 ℉
Friday 10 May 31 ℃ 88 ℉ 45 ℃113 ℉

ಬೇಸಿಗೆಗಾಲ

ಈ ಪ್ರದೇಶದಲ್ಲಿ ಬೇಸಿಗೆ ಕಾಲವು ಮಾರ್ಚ್‌ನಿಂದ ಆರಂಭಿಸಿ, ಜೂನ್ ಮಧ್ಯದವರೆಗೆ ಇರುತ್ತದೆ.

ಮಳೆಗಾಲ

ಇನ್ನು ಮಳೆಗಾಲವು ಜೂನ್ ಮಧ್ಯದಿಂದ ಅಕ್ಟೋಬರ್‌ವರೆಗೆ ಮುಂದುವರೆಯುತ್ತದೆ. ಸೆಪ್ಟೆಬರ್ ಮತ್ತು ಅಕ್ಟೋಬರ್ ತಿಂಗಳ ನಡುವೆ ಇಲ್ಲಿ ಹವಾಮಾನವು ಮಳೆಗಾಲದಿಂದ ಚಳಿಗಾಲಕ್ಕೆ ಬದಲಾಗುತ್ತಿದ್ದು, ಈ ಸಮಯವನ್ನು ’ಶಿಶಿರ ಋತು’ ಎಂದೇ ಕರೆಯಲಾಗುತ್ತದೆ.

ಚಳಿಗಾಲ

ಇನ್ನು ಚಳಿಗಾಲದ ಅವಧಿ ನವೆಂಬರ್‌ನಿಂದ ಫೆಬ್ರವರಿಯವರೆಗೆ. ಫೆಬ್ರವರಿ ಮತ್ತು ಮಾರ್ಚ್ ಇಲ್ಲಿ ವಸಂತಕಾಲವಾಗಿದ್ದು, ಈ ಸಮಯದಲ್ಲಿ ಇಲ್ಲಿ ವಾತಾವರಣ ಬಹಳ ಆಹ್ಲಾದಕರವಾಗಿರುತ್ತದೆ.