Search
  • Follow NativePlanet
Share
ಮುಖಪುಟ » ಸ್ಥಳಗಳು » ಬಸ್ತಿ » ಆಕರ್ಷಣೆಗಳು » ಅಹಮತ್ ಪೂಲ್

ಅಹಮತ್ ಪೂಲ್, ಬಸ್ತಿ

0

ಅಹಮತ್ ಪೂಲ್ ಅಥವಾ ಅಹಮತ್ ಸೇತುವೆ, ಬಸ್ತಿ ನಗರದ ಹೊರ ಪ್ರದೇಶದಲ್ಲಿ ಕುವಾನಾ ನದಿಯ ಮೇಲಿದೆ. ಬ್ರಿಟಿಷ್ ಸರ್ಕಾರದಿಂದ ನಿರ್ಮಿಸಲಾದ ಈ ಸೇತುವೆಯು ಅಯೋಧ್ಯಾ, ಫೈಜಾಬಾದ್ ಮತ್ತುಲಖನೌನಂತಹ ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಈ ಸೇತುವೆ ಕುವಾನಾ ನದಿ ದಂಡೆಯಲ್ಲಿದ್ದ ಸನ್ಯಾಸಿಗಳಿಂದ ಹೆಸರನ್ನು ಪಡೆದುಕೊಂಡಿದೆ. ಇದರ ಸಮೀಪದಲ್ಲಿ ಶಿವ ದೇವನ ದೇವಾಲಯವೊಂದನ್ನು ಕಾಣಬಹುದು. ಜನನಿಬಿಡತೆಯನ್ನು ಹೊಂದಿದ ನಗರದ ಗದ್ದಲದ ಬದುಕಿಗೆ ವಿಶ್ರಾಂತಿಯನ್ನು ನೀಡುವ ಒಂದು ರೀತಿಯ ಶಾಂತಿ ಧಾಮವಾಗಿದೆ ಈ ತಾಣ. ನದಿಯ ದಂಡೆಯಲ್ಲಿರುವ ಎರಡು ಆಧ್ಯಾತ್ಮಿಕ ಸ್ಥಳಗಳ ಸಮೀಪದಲ್ಲಿ ಶಾಂತಿಯನ್ನು ಪಡೆಯುವುದಕ್ಕಾಗಿ ಇಲ್ಲಿಗೆ ಜನರು ಆಗಮಿಸುತ್ತಿರುತ್ತಾರೆ. ಅಲ್ಲದೇ ಬೆಳಿಗ್ಗೆ ಮತ್ತು ಸಾಯಂಕಾಲದ ಅವಧಿಗಳಲ್ಲಿ ದೇವಾಲಯದ ಅಥವಾ  ಆಶ್ರಮಕ್ಕೆ ಭೇಟಿ ನೀಡಿ ದೈಹಿಕ ವ್ಯಾಯಾಮ ಮತ್ತು ಯೋಗಗಳನ್ನು ಮಾಡಲು ಸಾಕಷ್ಟು ಜನ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed