Search
  • Follow NativePlanet
Share
ಮುಖಪುಟ » ಸ್ಥಳಗಳು » ಬಸ್ತಿ » ಆಕರ್ಷಣೆಗಳು » ಬಡೇಶ್ವರನಾಥ್

ಬಡೇಶ್ವರನಾಥ್, ಬಸ್ತಿ

1

ಬಡೇಶ್ವರ ನಾಥ್, ಬಸ್ತಿಯಿಂದ  ಸುಮಾರು ಐದು ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಬ್ರಾಹ್ಮಣರು ಮತ್ತು ಗೋಸ್ವಾಮಿಗಳು ಬಹು ಸಂಖ್ಯೆಯಲ್ಲಿರುವ ಈ ಗ್ರಾಮವು ಕೇವಲ ಐದರಿಂದ ಆರು ನೂರು ರಷ್ಟು ಜನಸಂಖ್ಯೆಯನ್ನು ಮಾತ್ರ ಹೊಂದಿದೆ. ಆದಾಗ್ಯೂ,ಈ  ಸಣ್ಣ ಹಳ್ಳಿಯು ಪ್ರವಾಸಿ ಹೆಗ್ಗುರುತಾಗಿದೆ. ಇದು ಶಿವನನ್ನು ಪೂಜಿಸುವ ಬಡೇಶ್ವರ್ ನಾಥ್ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ಶಿವನ ಮಹಾಭಕ್ತನಾಗಿದ್ದ ರಾವಣನಿಂದ ಈ ದೇವಾಲಯವು ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ.

ಕುವಾನಾ ನದಿಯ ದಡದಲ್ಲಿ ನೆಲೆಸಿರುವ ಈ ದೇವಾಲಯ, ಕಂಪನಿ ಬಾಗ್ ಚೌರಾಹ-ಕ್ರಾಸಿಂಗ್‍ನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದ್ದು,  ಮತ್ತು ಬಸ್ತಿ ರೈಲ್ವೆ ನಿಲ್ದಾಣದಿಂದ ಸುಮಾರು ಹನ್ನೆರಡು ಕಿಲೋಮೀಟರ್ ಅಂತರದಲ್ಲಿದೆ. ಬಡೇಶ್ವರ ನಾಥ್ ದ್ವಾರದ ಎಡ ತಿರುವಿನ ಹಾದಿಯ ಮೂಲಕ ಈ ದೇವಾಲಯವನ್ನು ತಲುಪಬಹುದು. ಈ ದೇವಸ್ಥಾನವು ಪವಿತ್ರವಾದ ಶಿವ ಲಿಂಗಕ್ಕೆ ನೆಲೆಯಾಗಿದೆ. ಈ ದೇವಾಲಯವನ್ನು ಕುರಿತು ಶಿವ ಮಹಾಪುರಾಣದಲ್ಲಿಯೂ ಉಲ್ಲೇಖಿಸಲಾಗಿದೆ.  ಶಿವ ರಾತ್ರಿಯಂದು ಇಲ್ಲಿ ಉತ್ಸವವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ದೂರ ಹಾಗೂ ಸಮೀಪದ ಸ್ಥಳಗಳಿಂದ ಬಹುಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed