Search
  • Follow NativePlanet
Share
ಮುಖಪುಟ » ಸ್ಥಳಗಳು » ಬಸ್ತಿ » ಆಕರ್ಷಣೆಗಳು » ಚಂದೂ ತಾಲ್

ಚಂದೂ ತಾಲ್, ಬಸ್ತಿ

0

ಬಸ್ತಿ ಜಿಲ್ಲೆಯ ಆಗ್ನೇಯ ಭಾಗದಲ್ಲಿ ತಂಡಾ ರಸ್ತೆಗೆ ಸುಮಾರು 10 ಕಿಲೋಮೀಟರ್ ದೂರದಲ್ಲಿ, ಪಕ್ಷಿ ವೀಕ್ಷಕರಿಗೆ, ಮೀನು ಪ್ರೇಮಿಗಳಿಗೆ ಮತ್ತು ವಿಹಾರ ಪ್ರಿಯರಿಗೆ ಇಷ್ಟವಾದ ತಾಣವಾಗಿದೆ ಚಂದೂ ತಾಲ್ ಅಥವಾ ಸರೋವರ! ಸರೋವರವು ಚಳಿಗಾಲದಲ್ಲಿ ವಲಸೆ ಪಕ್ಷಿಗಳ ಒಂದು ದೊಡ್ಡ ಸಂಖ್ಯೆಯನ್ನೆ ಆಕರ್ಷಿಸುತ್ತದೆ. ವಿವಿಧ ವರ್ಣದ ಹಾಗೂ ಕಲರವ ಮಾಡುವ ಹಕ್ಕಿಗಳು ಆಸಕ್ತರ ಕಣ್ಣು ಮತ್ತು ಕಿವಿಗೆ ಹಬ್ಬವನ್ನು ಒದಗಿಸುತ್ತವೆ.

ಚಂದೂ ತಾಲ್ ನಾಲ್ಕು ಕಿ.ಮೀ ಉದ್ದ ಮತ್ತು ನಾಲ್ಕು ಕಿ.ಮೀ ಅಗಲವಾಗಿದೆ. ಅಲ್ಲದೇ ಅನೇಕ ಪ್ರಬೇಧದ ಮೀನುಗಳು ಇಲ್ಲಿ ದೊರಕುವುದರಿಂದ ವಿಶೇಷವಾಗಿ ಮೀನುಗಾರರಿಗೆ ಇಷ್ಟವಾದ ಸ್ಥಳವಾಗಿದೆ. ಜಾನಪದದ ಪ್ರಕಾರ, ಒಂದೊಮ್ಮೆ ಈ ಪ್ರದೇಶವು ಮಾನವನ ಆವಾಸಸ್ಥಾನವಾಗಿತ್ತು ಮತ್ತು ಚಂದ್ರ ನಗರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಕಾಲಾನಂತರದಲ್ಲಿ, ನೈಸರ್ಗಿಕ ವಿಪತ್ತುಗಳು ಸಂಭವಿಸಿ ವಸತಿ ಕಣ್ಮರೆಯಾಗಿ ಪ್ರಸ್ತುತ ಕೆರೆಯಾಗಿ ಮಾರ್ಪಟ್ಟಿದೆ. ಇಂದಿಗೂ ಕೂಡ ಕೆಲವು ಮೀನುಗಾರರು ಆ ಕಾಲದ ಆಭರಣಗಳನ್ನು ಹಾಗು ಇತರೆ ವಸ್ತುಗಳನ್ನು ಈ ಕೆರೆಯಿಂದ ಹೊರ ತೆಗೆದಿದ್ದಾರೆಂಬುದು ಕೌತುಕದ ವಿಷಯವಾಗಿ ನಮ್ಮ ಮುಂದೆ ನಿಲ್ಲುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue