Search
  • Follow NativePlanet
Share
ಮುಖಪುಟ » ಸ್ಥಳಗಳು » ಬರಾನ್ » ಆಕರ್ಷಣೆಗಳು » ಮಣಿಹರ ಮಹದೇವ ಮಂದಿರ

ಮಣಿಹರ ಮಹದೇವ ಮಂದಿರ, ಬರಾನ್

2

ಬರಾನ್ಮಣಿಹರ ಮಹದೇವ ಮಂದಿರವು ಬರಾನ್‌ನಿಂದ ಮೂರು ಕಿ.ಮೀ ದೂರದಲ್ಲಿರುವ ಪುರಾತನ ದೇವಸ್ಥಾನ. ಮಹಾದೇವ ಮತ್ತು ಹನುಮಂತನ ಮೂರ್ತಿಯು, ಸುಮಾರು 600 ವರ್ಷಗಳ ಹಿಂದಿನ ಈ ದೇವಸ್ಥಾನದಲ್ಲಿದೆ. ಹಸಿರು ಮರಗಳು ಮತ್ತು ಕೊಳಗಳು ಈ ಸುಂದರ ದೇವಸ್ಥಾನದ ಸುತ್ತಮುತ್ತ ಇದ್ದು, ಇಲ್ಲಿನ ಪರಿಸರವನ್ನು ಮನಮೋಹಕವಾಗಿಸಿದೆ. ಹಿಂದೂ ಹಬ್ಬವಾದ ಶಿವರಾತ್ರಿಯನ್ನು ಇಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಜಿಲ್ಲಾಡಳಿತವು ಸಾರ್ವಜನಿಕ ಸಂಸ್ಥಾ ಧರ್ಮವನ್ನು ದೇವಸ್ಥಾನದ ಆಡಳಿತಕ್ಕೆ ನೇಮಿಸಿದೆ.

 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed