Search
  • Follow NativePlanet
Share
ಮುಖಪುಟ » ಸ್ಥಳಗಳು » ಬನ್ಸ್‌ವಾರಾ » ಆಕರ್ಷಣೆಗಳು
  • 01ತ್ರಿಪುರ ಸುಂದರಿ

    ತ್ರಿಪುರ ಸುಂದರಿ

    ತ್ರಿಪುರ ಸುಂದರಿ ದೇವಸ್ಥಾನವು ಬನ್ಸ್‌ವಾರಾ ಜಿಲ್ಲಾಕೇಂದ್ರದಿಂದ ಸುಮಾರು 19 ಕಿ.ಮೀ ದೂರದಲ್ಲಿದೆ. ಇದನ್ನು ತ್ರಿಪುರ ಸುಂದರಿ ದೇವಿಗೆ ಅರ್ಪಿಸಲಾಗಿದೆ. ಈ ದೇವಿಯನ್ನು ತುರ್ತಿಯಾ ಮಾತಾ ಎಂದೂ ಕರೆಯಲಾಗುತ್ತದೆ. ದೇವಿಯ ಮೂರ್ತಿಯನ್ನು ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ. ಐತಿಹ್ಯಗಳ ಪ್ರಕಾರ ದೇವಸ್ಥಾನವನ್ನು ಕುಶಾನಾ ರಾಜನ...

    + ಹೆಚ್ಚಿಗೆ ಓದಿ
  • 02ಮಾಹಿ ಆಣೆಕಟ್ಟು

    ಮಾಹಿ ಆಣೆಕಟ್ಟನ್ನು ಮಾಹಿ ಬಜಾಜ್‌ ಸಾಗರ ಪ್ರಾಜೆಕ್ಟ್‌ನ ಅಂಗವಾಗಿ ಬನ್ಸ್‌ವಾರಾದಲ್ಲಿ ನಿರ್ಮಿಸಲಾಗಿದೆ. ಮಾಹಿ ಆಣೆಕಟ್ಟಿನ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ದ್ವೀಪಗಳಿವೆ. ಇದರಿಂದಾಗಿಯೇ ನೂರು ದ್ವೀಪಗಳ ನಗರ ಎಂದು ಇದಕ್ಕೆ ಹೆಸರು ಬಂದಿದೆ. ಈ ಆಣೆಕಟ್ಟು ಬನ್ಸ್‌ವಾರಾ ಜಿಲ್ಲಾಕೇಂದ್ರದಿಂದ ಸುಮಾರು 16...

    + ಹೆಚ್ಚಿಗೆ ಓದಿ
  • 03ಮಾದಾರೇಶ್ವರ ಶಿವ ದೇವಸ್ಥಾನ

    ಮಾದಾರೇಶ್ವರ ಶಿವ ದೇವಸ್ಥಾನ

    ಮಾದಾರೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾದದ್ದು. ನಗರದ ಪೂರ್ವಭಾಗಕ್ಕಿರುವ ಗುಡ್ಡದಲ್ಲಿನ ನೈಸರ್ಗಿಕ ಗುಹೆಯ ಒಳಗೆ ಇರುವ ಈ ದೇವಸ್ಥಾನವು ಜನಪ್ರಿಯವಾದದ್ದು. ಇದು ಶಿವ ದೇವಸ್ಥಾನವಾಗಿರುವದರಿಂದಾಗಿ ಅಮರನಾಥ ಯಾತ್ರೆಯ ರೀತಿಯಲ್ಲೇ ಭಕ್ತರು ಇಲ್ಲಿಗೆ ಬರುತ್ತಾರೆ. ಮಹಾ ಶಿವರಾತ್ರಿಯು ಪ್ರಮುಖವಾದ ಹಬ್ಬವಾಗಿದ್ದು,...

    + ಹೆಚ್ಚಿಗೆ ಓದಿ
  • 04ಶ್ರೀ ಸಾಯಿ ಬಾಬಾ ಮಂದಿರ

    ಶ್ರೀ ಸಾಯಿ ಬಾಬಾ ಮಂದಿರ

    ಶ್ರೀ ಸಾಯಿ ಬಾಬಾ ಮಂದಿರರವು ಗುಡ್ಡದ ಮೇಲಿದೆ. ಇದು ಸುತ್ತಮುತ್ತಲಿನ ಪ್ರದೇಶದಲ್ಲಿ ಅತ್ಯಂತ ಜನಪ್ರಿಯ ಮಂದಿರ. ಜಿಲ್ಲಾ ಕೇಂದ್ರದಿಂದ ಸುಮಾರು 1 ಕಿ.ಮೀ ದೂರದಲ್ಲಿ ಈ ಮಂದಿರವಿದೆ. ಟ್ಯಾಕ್ಸಿ ಅಥವಾ ಟೆಂಪೋದಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದು.

     

    + ಹೆಚ್ಚಿಗೆ ಓದಿ
  • 05ದಿಯಾಬ್‌ಲಾಬ್‌ ಕೆರೆ

    ದಿಯಾಬ್‌ಲಾಬ್‌ ಕೆರೆ

    ದಿಯಾಬ್‌ಲಾಬ್‌ ಕೆರೆಯು ಜಿಲ್ಲಾ ಕೇಂದ್ರದಿಂದ ಸುಮಾರು 1 ಕಿ.ಮೀ ದೂರದಲ್ಲಿದೆ. ಇದು ಜನಪ್ರಿಯ ಪ್ರವಾಸಿ ತಾಣ. ಈ ಕೆರೆಯ ಅರ್ಧಭಾಗವು ಸುಂದರವಾದ ಕಮಲದ ಹೂಗಳಿಂದ ಅದ್ಭುತವಾಗಿ ಕಾಣುತ್ತದೆ. ಹಿಂದಿನ ಕಾಲದಲ್ಲಿ ರಾಜರುಗಳು ಬೇಸಿಗೆ ಕಾಲವನ್ನು ಬಾದಲ್‌ ಮಹಲ್‌ ಎಂಬ ಇಲ್ಲಿನ ಅರಮನೆಯಲ್ಲಿ ಕಳೆಯುತ್ತಿದ್ದರು....

    + ಹೆಚ್ಚಿಗೆ ಓದಿ
  • 06ಕಗ್ದಿ ಪಿಕ್‌ ಅಪ್‌ ವೇರ‍್

    ಬನ್ಸ್‌ವಾರಾದಿಂದ ಸುಮಾರು 3 ಕಿ.ಮೀ ದೂರದಲ್ಲಿ ರಾಟ್ಲಾನ್‌ ರಸ್ತೆಯಲ್ಲಿರುವ ಕಗ್ದಿ ಪಿಕ್‌ ಅಪ್‌ ವೇರ್‌ ಪ್ರಮುಖ ಪ್ರವಾಸಿ ತಾಣವಾಗಿದೆ. ಸುಂದರವಾದ ಉದ್ಯಾನವನಗಳು, ಕಾರಂಜಿಗಳು ಮತ್ತು ನೀರಿನ ಬುಗ್ಗೆಗಳು ಈ ಪ್ರದೇಶವನ್ನು ಪ್ರವಾಸಿಗರ ಆಕರ್ಷಣೆಯ ತಾಣವಾಗಿಸಿದೆ.

     

    + ಹೆಚ್ಚಿಗೆ ಓದಿ
  • 07ಅಬ್ದುಲ್ಲಾ ಪೀರ‍್

    ಅಬ್ದುಲ್ಲಾ ಪೀರ‍್

    ಅಬ್ದುಲ್ಲಾ ಪೀರ್‌, ಇದು ಅಬ್ದುಲ್ಲಾ ರಸೂಲ್‌ರ ಸಮಾಧಿಯಾಗಿದೆ. ಇದು ನಗರದ ದಕ್ಷಿಣ ಭಾಗದಲ್ಲಿದೆ. ಉರುಸ್‌ಅನ್ನು ಇಲ್ಲಿ ಪ್ರತೀವರ್ಷ ಸಂಭ್ರಮದಿಂದ ಆಚರಿಸಲಾಗುತ್ತದೆ. ಬೊಹಾರಾ ಸಮುದಾಯದ ಅಪಾರ ಪ್ರಮಾಣದ ಜನರೂ ಈ ಹಬ್ಬದಲ್ಲಿ ಭಾಗವಹಿಸುತ್ತಾರೆ.ಈ ದೇವಸ್ಥಾನವು ಜಿಲ್ಲಾ ಕೇಂದ್ರದಿಂದ ಸುಮಾರು 3 ಕಿ.ಮೀ...

    + ಹೆಚ್ಚಿಗೆ ಓದಿ
  • 08ಆನಂದ ಸಾಗರ ಕೆರೆ

    ಆನಂದ ಸಾಗರ ಕೆರೆ

    ಆನಂದ ಸಾಗರ ಕೆರೆಯು ಬನ್ಸ್‌ವಾರಾದ ಪೂರ್ವಭಾಗದಲ್ಲಿರುವ ಕೃತಕ ಕೆರೆ. ಇದನ್ನು ಇದಾರಿನ ಲಚ್ಚಿ ಬಾಯಿಯಿಂದ ನಿರ್ಮಿಸಲ್ಪಟ್ಟಿತು ಎಂದು ಹೇಳಲಾಗಿದೆ. ಈಕೆಯು ಮಹರ‍್ವಾಲ್‌ ಜಗ್ಮಾಲ್‌ ರಾಜನ ರಾಣಿಯಾಗಿದ್ದಳು. ಹಿಂದಿನ ರಾಜರುಗಳ ಛತ್ರಿಗಳು ಅಥವಾ ಸಮಾಧಿಯನ್ನು ಈ ಕೆರೆಯ ಸಮೀಪವೇ ನಿರ್ಮಾಣ ಮಾಡಲಾಗಿದೆ.

    ...
    + ಹೆಚ್ಚಿಗೆ ಓದಿ
  • 09ರಾಮ ಕುಂಡ

    ರಾಮ ಕುಂಡ

    ರಾಮ ಕುಂಡವನ್ನು ಫಾತಿ ಖಾನ್‌ ಎಂದೂ ಕರೆಯಲಾಗುತ್ತದೆ. ಗುಡ್ಡದ ಮಧ್ಯೆ ಇರುವ ಆಳವಾದ ಕೊಳ ಇದು. ಎಲ್ಲಾ ಕಡೆಯಿಂದಲೂ ಈ ಕೊಳವನ್ನು ಗುಡ್ಡ ಸುತ್ತುವರಿದಿದೆ. ನಿಸರ್ಗಪ್ರಿಯರಿಗೆ ಇದು ಅತ್ಯಂತ ಆಕರ್ಷಕ ತಾಣ. ಇದರ ಸಮೀಪದಲ್ಲೇ ತಣ್ಣೀರಿನ ಕೊಳವೊಂದಿದೆ. ಇದು ಯಾವತ್ತೂ ನೀರಿಲ್ಲದಂತಾಗುವುದೇ ಇಲ್ಲ. ಜನರ ನಂಬಿಕೆಯ ಪ್ರಕಾರ ರಾಮ...

    + ಹೆಚ್ಚಿಗೆ ಓದಿ
  • 10ಭೀಮ ಕುಂಡ

    ಭೀಮ ಕುಂಡ

    ಭೀಮ ಕುಂಡವು ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಐತಿಹ್ಯಗಳ ಪ್ರಕಾರ ಈ ಪ್ರದೇಶದಲ್ಲಿ ಮಹಾಭಾರತದ ಪಾಂಡವರು ವನವಾಸದ ಸಂದರ್ಭದಲ್ಲಿ ಇಲ್ಲಿ ವಾಸಿಸಿದ್ದರು. ಇಲ್ಲಿಂದ ಆರಂಭವಾದ ಒಂದು ನಾಲೆಯು ಘೋತಿಯಾ ಅಂಬಾ ಎಂಬಲ್ಲಿ ಮುಕ್ತಾಯವಾಗುತ್ತದೆ ಎಂದು ನಂಬಲಾಗಿದೆ. ಮಳೆಗಾಲದಲ್ಲಿ ಈ ನಾಲೆಯನ್ನು ಪಾಂಡವರು...

    + ಹೆಚ್ಚಿಗೆ ಓದಿ
  • 11ಚೀಂಚ್‌ ಬ್ರಹ್ಮ ದೇವಸ್ಥಾನ

    ಚೀಂಚ್‌ ಬ್ರಹ್ಮ ದೇವಸ್ಥಾನ

    ಚೀಂಚ್‌ ಬ್ರಹ್ಮ ದೇವಸ್ಥಾನವು 12ನೇ ಶತಮಾನದಲ್ಲಿ ನಿರ್ಮಾಣವಾದ ಬ್ರಹ್ಮನ ದೇವಸ್ಥಾನ. ಇಲ್ಲಿನ ಬ್ರಹ್ಮನ ಮೂರ್ತಿಯನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ. ಒಬ್ಬ ಮನುಷ್ಯನಷ್ಟು ಎತ್ತರವನ್ನು ಇದು ಹೊಂದಿದೆ. ಈ ದೇವಸ್ಥಾನವು ಜಿಲ್ಲಾ ಕೇಂದ್ರದಿಂದ 18 ಕಿ.ಮೀ ದೂರದಲ್ಲಿದೆ. ಬಸ್‌, ಟ್ಯಾಕ್ಸಿ ಮತ್ತು ಟೆಂಪೋ ಮೂಲಕ...

    + ಹೆಚ್ಚಿಗೆ ಓದಿ
  • 12ಶ್ರೀ ರಾಜ್‌ ಮಂದಿರ

    ಶ್ರೀ ರಾಜ್‌ ಮಂದಿರ

    ಶ್ರೀ ರಾಜ್‌ ಮಂದಿರವು ನಗರ ಅರಮನೆ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಇದು ಸುಮಾರು 16ನೇ ಶತಮಾನದ ಕಲಾಕೃತಿ. ಈ ಅರಮನೆಯು ವಿಶಾಲ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇದು ರಜಪೂತ ಶೈಲಿಯ ವಾಸ್ತುಶಿಲ್ಪವಾಗಿದೆ. ಈ ಸ್ಮಾರಕವು ರಾಜಸ್ತಾನದ ರಾಜ ಕುಟುಂಬದ ಸ್ವಂತದ್ದಾಗಿತ್ತು ಮತ್ತು ಸದ್ಯ ಈ ತಾಣವು ಪ್ರವಾಸಿಗರಿಗೆ ಅತ್ಯಂತ...

    + ಹೆಚ್ಚಿಗೆ ಓದಿ
  • 13ಆರ್ಥುನಾ

    ಆರ್ಥುನಾ

    ಆರ್ಥುನಾ, ಬನ್ಸ್‌ವಾರಾದಲ್ಲಿ ಅತ್ಯಂತ ಪ್ರೇಕ್ಷಣೀಯ ಸ್ಥಳ. ಈ ಪ್ರದೇಶಕ್ಕೆ ಆರ್ಕಿಯಲಾಜಿಕಲ್‌ ಪ್ರಾಮುಖ್ಯತೆ ಇದೆ. 11 ಮತ್ತು 12ನೇ ಶತಮಾನದಲ್ಲಿ ನಿರ್ಮಿಸಿದ ಕಲಾತ್ಮಕ ದೇವಾಲಯಗಳನ್ನು ಇಲ್ಲಿ ನೀವು ನೋಡಬಹುದು. ಹಲವು ದೇವಸ್ಥಾನಗಳನ್ನು ಉತ್ಖನನದಿಂದ ಹೊರತೆಗೆಯಲಾಗಿದೆ. ಇದು ಭಾರತದ ಐತಿಹಾಸಿಕ ಐಶ್ವರ್ಯವನ್ನು...

    + ಹೆಚ್ಚಿಗೆ ಓದಿ
  • 14ಪರಹೇ ಆಡಾ

    ಪರಹೇ ಆಡಾ

    ಪರಹೆ ಆಡಾ ಒಂದು ಜನಪ್ರಿಯ ಶಿವ ದೇವಸ್ಥಾನವಾಗಿದ್ದು ಸುಮಾರು 12ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಈ ದೇವಸ್ಥಾನವು ಬನ್ಸ್‌ವಾರಾ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ. ಇದನ್ನು ನಿರ್ಮಿಸಿದ್ದು ರಾಜ ಮಾಂಡಲೀಕ. ಪಾರ್ಮರ್ ರಾಜರ ಆಡಳಿತ ಇಲ್ಲಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಹಲವಾರು ಶಿಲಾಶಾಸನಗಳು...

    + ಹೆಚ್ಚಿಗೆ ಓದಿ
  • 15ತಲ್ವಾರಾ

    ತಲ್ವಾರಾ

    ತಲ್ವಾರಾವು ಬನ್ಸ್‌ವಾರಾ ಜಿಲ್ಲಾ ಕೇಂದ್ರದಿಂದ ಸುಮಾರು 17 ಕಿ.ಮೀ ದೂರದಲ್ಲಿದೆ. ಸೂರ್ಯದೇವರ ಮತ್ತು ಅಮಲಿಯಾ ಗಣೇಶರ ಜನಪ್ರಿಯ ದೇವಸ್ಥಾನ ಇದಾಗಿದೆ. ಲಕ್ಷ್ಮೀ ನಾರಾಯಣ ದೇವಸ್ಥಾನ, ದ್ವಾರಕಾಧೀಶ ದೇವಸ್ಥಾನ ಮತ್ತು ಸಂಬರನಾಥರ ಜೈನ ದೇವಸ್ಥಾನವೂ ಕೂಡಾ ಇಲ್ಲಿದೆ. ತಲ್ವಾರದ ರಸ್ತೆಯಲ್ಲಿ ಪ್ರವವಾಸಿಗರು ನಡೆದುಕೊಂಡು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri