Search
  • Follow NativePlanet
Share
ಮುಖಪುಟ » ಸ್ಥಳಗಳು » ಬನ್ಸ್‌ವಾರಾ » ಆಕರ್ಷಣೆಗಳು » ರಾಮ ಕುಂಡ

ರಾಮ ಕುಂಡ, ಬನ್ಸ್‌ವಾರಾ

1

ರಾಮ ಕುಂಡವನ್ನು ಫಾತಿ ಖಾನ್‌ ಎಂದೂ ಕರೆಯಲಾಗುತ್ತದೆ. ಗುಡ್ಡದ ಮಧ್ಯೆ ಇರುವ ಆಳವಾದ ಕೊಳ ಇದು. ಎಲ್ಲಾ ಕಡೆಯಿಂದಲೂ ಈ ಕೊಳವನ್ನು ಗುಡ್ಡ ಸುತ್ತುವರಿದಿದೆ. ನಿಸರ್ಗಪ್ರಿಯರಿಗೆ ಇದು ಅತ್ಯಂತ ಆಕರ್ಷಕ ತಾಣ. ಇದರ ಸಮೀಪದಲ್ಲೇ ತಣ್ಣೀರಿನ ಕೊಳವೊಂದಿದೆ. ಇದು ಯಾವತ್ತೂ ನೀರಿಲ್ಲದಂತಾಗುವುದೇ ಇಲ್ಲ. ಜನರ ನಂಬಿಕೆಯ ಪ್ರಕಾರ ರಾಮ ದೇವನು ತನ್ನ ವನವಾಸದ ಅವಧಿಯಲ್ಲಿ ಈ ಪ್ರದೇಶದಲ್ಲಿ ಸ್ವಲ್ಪ ಸಮಯವನ್ನು ಕಳೆದಿದ್ದಾನೆ ಎಂದು ಹೇಳಲಾಗುತ್ತದೆ. ಇದರಿಂದಾಗಿಯೇ ಇದಕ್ಕೆ ರಾಮ ಕುಂಡ ಎಂದು ಹೆಸರು ಬಂತು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed