Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ಆಕರ್ಷಣೆಗಳು » ಬಾಂಧವಗಡ್ ರಾಷ್ಟ್ರೀಯ ಉದ್ಯಾನವನ

ಬಾಂಧವಗಡ್ ರಾಷ್ಟ್ರೀಯ ಉದ್ಯಾನವನ, ಬಾಂಧವಗಡ್

2

ಮಧ್ಯಪ್ರದೇಶದ ವಿಂಧ್ಯಾ ಬೆಟ್ಟದಲ್ಲಿ ಬಾಂಧವಗಡ್ ರಾಷ್ಟ್ರೀಯ ಉದ್ಯಾನವನ ಹರಡಿಕೊಂಡಿದ್ದು, ಇದು ಹುಲಿ ಹಾಗೂ ಅಲ್ಲಿನ ಜೀವವೈವಿಧ್ಯಕ್ಕೆ ಪ್ರಸಿದ್ಧಿಯಾಗಿದೆ. ಇಳಿಜಾರು, ದಟ್ಟ ಕಾಡು ಮತ್ತು ಹುಲ್ಲುಗಾವಲಿನ ಮಧ್ಯೆ 400 ಅಡಿ ಕಿ.ಮೀ. ವ್ಯಾಪ್ತಿಯಲ್ಲಿ ಉದ್ಯಾನವನ ವ್ಯಾಪಿಸಿದೆ. ಬಾಂಧವಗಡ ರಾಷ್ಟ್ರೀಯ ಉದ್ಯಾನವನದಲ್ಲಿ 22 ಬಗೆಯ ಸಸ್ತನಿಗಳು ಮತ್ತು 250 ಜಾತಿಯ ಪಕ್ಷಿಗಳಿವೆ.

ಈ ಅಭಯಾರಣ್ಯಕ್ಕೆ ಭೇಟಿ ನೀಡುವುದರಿಂದ ಹುಲಿ, ಏಷ್ಯಾದ ನರಿಗಳು, ಪಟ್ಟೆಯುಳ್ಳ ಕತ್ತೆಕಿರುಬ, ಬಂಗಾಳ ನರಿ, ಕರಡಿ ಜಾತಿಯ ಪ್ರಾಣಿ, ಸ್ಲಾತ್ ಕರಡಿ, ಕಾಡು ಬೆಕ್ಕು, ಬೂದು ಮುಂಗುಸಿ ಮತ್ತು ಚಿರತೆ ಮುಂತಾದ ಪ್ರಾಣಿಗಳನ್ನು ನೋಡಬಹುದಾಗಿದೆ. ಅಂಗೈ ಅಳಿಲು, ಧೋಲೆ, ಸಣ್ಣ ಹೆಗ್ಗಣ ಇಲಿ ಮತ್ತು ಭಾರತದ ಸಣ್ಣ ಪುಣುಗು ಬೆಕ್ಕಿನಂತಹ ಸಸ್ತನಿಗಳು ಕೆಲವೊಮ್ಮೆ ಕಾಣಸಿಗುತ್ತದೆ. ಜೀಪ್ ಅಥವಾ ಆನೆ ಮೇಲೆ ಸಫಾರಿ ಮಾಡಿ ಈ ಅಭಯಾರಣ್ಯದಲ್ಲಿ ಸುತ್ತಾಡಬೇಕು. ಸಫಾರಿ ಮಾಡುವ ಮೊದಲು ಪ್ರವಾಸೋದ್ಯಮ ಇಲಾಖೆಯಲ್ಲಿ ಕಾದಿರಿಸಬೇಕು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City