Search
 • Follow NativePlanet
Share
ಮುಖಪುಟ » ಸ್ಥಳಗಳು » ಔಲಿ » ಆಕರ್ಷಣೆಗಳು » ಟ್ರೆಕ್ಕಿಂಗ್ (ಚಾರಣ)

ಟ್ರೆಕ್ಕಿಂಗ್ (ಚಾರಣ), ಔಲಿ

1

ಔಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ಕೀಯಿಂಗ್ ಜೊತೆಗೆ ಟ್ರೆಕ್ಕಿಂಗ್ ಕೂಡ ಪ್ರಮುಖವಾದ ಆಕರ್ಷಣೆಯಾಗಿದೆ. ವಿಸ್ತಾರವಾದ ಹಿಮಾಲಯದ ಬೆಟ್ಟಗಳ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮಾಡುವವರಿಗೆ ಕಣಿವೆ ಪ್ರದೇಶಗಳೇ ಹೆಚ್ಚಾಗಿ ಕಂಡುಬರುತ್ತದೆ. ಇಲ್ಲಿ ಸುಮಾರು 3 ಕಿ.ಮೀ. ಉದ್ದದ ಟ್ರೆಕ್ಕಿಂಗ್ ಮಾರ್ಗವಿದ್ದು ಟ್ರೆಕ್ಕಿಂಗ್ ಮಾಡುವವರು ಸುಂದರವಾದ ನೈಸರ್ಗಿಕ ಸೌಂದರ್ಯವನ್ನು ಕಾಣಬಹುದು. ಟ್ರೆಕ್ಕಿಂಗ್ ಮಾರ್ಗವು ಸಮುದ್ರ ಮಟ್ಟದಿಂದ ಸುಮಾರು 219 ಮೀಟರ್ ಎತ್ತರದಿಂದ 3049 ಮೀ.ವರೆಗೂ ಇದೆ. ಈ ಮಾರ್ಗದಲ್ಲಿ ಟ್ರೆಕ್ಕಿಂಗ್ ಹೋಗುವಾಗ ನಂದಾ ದೇವಿ, ಕಮೆಟ್, ಮನ ಪರ್ವತ್ ಹಾಗೂ ದುನಗಿರಿಯನ್ನು ಕಾಣಬಹುದು.

ಔಲಿಯಿಂದ ಜೋಶಿಮಠದವರೆಗೆ ಟ್ರೆಕ್ಕಿಂಗ್ ಮಾಡಲು ಗೊತ್ತು ಮಾಡಿರುವ ಮಾರ್ಗವು ಅತ್ಯಂತ ಜನಪ್ರಿಯ ಟ್ರೆಕ್ಕಿಂಗ್ ಮಾರ್ಗವಾಗಿದೆ. ಈ ಮಾರ್ಗವಾಗಿ ಟ್ರೆಕ್ಕಿಂಗ್ ಮಾಡುವ ಸಂದರ್ಭದಲ್ಲಿ ಪ್ರವಾಸಿಗರು ನಂದಾ ದೇವಿಯಿಂದ ಅತ್ಯಂತ ಮನಮೋಹಕವಾದ ಸೂರ್ಯೋದಯವನ್ನು ಕಾಣಬಹುದು. ಇತರ ಟ್ರೆಕ್ಕಿಂಗ್ ಮಾರ್ಗಗಳು ಔಲಿಯಿಂದ-ಗೋರ್ಸನ್, ತಾಲಿ, ಕುವಾರಿ ಪಾಸ್, ಕುಲಾರ ಹಾಗೂ ತಪೋವನ.

One Way
Return
From (Departure City)
To (Destination City)
Depart On
22 May,Wed
Return On
23 May,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 May,Wed
Check Out
23 May,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 May,Wed
Return On
23 May,Thu
 • Today
  Auli
  2 OC
  36 OF
  UV Index: 1
  Light Rain And Snow, Rain And Snow Shower
 • Tomorrow
  Auli
  -1 OC
  30 OF
  UV Index: 2
  Partly cloudy
 • Day After
  Auli
  0 OC
  32 OF
  UV Index: 2
  Patchy rain possible

Near by City