Search
  • Follow NativePlanet
Share
ಮುಖಪುಟ » ಸ್ಥಳಗಳು » ಔಲಿ » ಹವಾಮಾನ

ಔಲಿ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Auli, Norway 2 ℃ Light Rain And Snow, Rain And Snow Shower
ಗಾಳಿ: 6 from the NNW ತೇವಾಂಶ: 87% ಒತ್ತಡ: 1002 mb ಮೋಡ ಮುಸುಕು: 75%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May -1 ℃ 31 ℉ 8 ℃46 ℉
Tuesday 07 May -1 ℃ 30 ℉ 8 ℃46 ℉
Wednesday 08 May 0 ℃ 32 ℉ 10 ℃51 ℉
Thursday 09 May -1 ℃ 31 ℉ 8 ℃47 ℉
Friday 10 May 6 ℃ 44 ℉ 8 ℃46 ℉

ಪ್ರವಾಸಿಗರು ಔಲಿಗೆ ಭೇಟಿ ನೀಡಲು ಸೂಕ್ತವಾದ ಕಾಲ ಎಂದರೆ ಅದು ಬೇಸಿಗೆ ಕಾಲ. ಅದರಲ್ಲೂ ಸ್ಕೀಯಿಂಗ್ ನಲ್ಲಿ ಆಸಕ್ತಿವುಳ್ಳವರು ಈ ಕಾಲದಲ್ಲಿ ಭೇಟಿ ನೀಡಿದರೆ ಉತ್ತಮ. ಡಿಸೆಂಬರ್ ನಿಂದ ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡುವವರು ಉತ್ತಮ ಹಾಗೂ ಸುರಕ್ಷಿತವಾದ ಇಳಿಜಾರು ಪ್ರದೇಶಗಳಲ್ಲಿ ಸ್ಕೀಯಿಂಗ್ ಮಾಡಬಹುದು.

ಬೇಸಿಗೆಗಾಲ

(ಮಾರ್ಚ ನಿಂದ ಜೂನ್): ಮಾರ್ಚ ತಿಂಗಳಿನಿಂದ ಇಲ್ಲಿ ಬೇಸಿಗೆ ಕಾಲ ಪ್ರಾರಂಭವಾಗಿ ಜೂನ್ ವರೆಗೂ ಮುಂದುವರೆಯುತ್ತದೆ. ಬೇಸಿಗೆಯಲ್ಲಿ ಇಲ್ಲಿನ ತಾಪಮಾನ ಕನಿಷ್ಠ 7 ಡಿಗ್ರಿ ಸೆಲ್ಶಿಯಸ್ ನಿಂದ ಹಿಡಿದು ಗರಿಷ್ಠ 15 ಡಿಗ್ರಿ ಸೆಲ್ಶಿಯಸ್ ವರೆಗೆ ಇರುತ್ತದೆ. ಪ್ರವಾಸಿಗರು ಈ ಕಾಲದಲ್ಲಿ ಔಲಿಗೆ ಭೇಟಿ ನೀಡುವುದು ಉತ್ತಮ, ಸ್ಕೀಯಿಂಗ್ ಗೆ ಹೇಳಿ ಮಾಡಿಸಿದ ಕಾಲವಿದು.

ಮಳೆಗಾಲ

(ಜುಲೈ ನಿಂದ ಅಕ್ಟೋಬರ್): ಔಲಿಯಲ್ಲಿ ಮಳೆಗಾಲವು ಜುಲೈ ತಿಂಗಳಿಂದ ಆರಂಭವಾಗಿ ಅಕ್ಟೋಬರ್ ವರೆಗೂ ಮುಂದುವರೆಯುತ್ತದೆ. ಈ ಸಮಯದಲ್ಲಿ ಸಾಕಷ್ಟು ಮಳೆಯಾಗುತ್ತದೆ ಹಾಗೂ ತಾಪಮಾನ ಮೈನೆಸ್ 12 ಡಿಗ್ರಿ ಸೆಲ್ಶಿಯಸ್ ವರೆಗೂ ಕುಸಿಯುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಇಲ್ಲಿ ಚಳಿಗಾಲ ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೋಬರ್ ವರೆಗೂ ಇರುತ್ತದೆ. ಈ ಕಾಲದಲ್ಲಿ ಇಲ್ಲಿನ ತಾಪಮಾನವು -8 ಡಿಗ್ರಿಯಿಂದ -4 ಡಿಗ್ರಿಯವರೆಗೆ ಇರುತ್ತದೆ. ಈ ಕಾಲದಲ್ಲಿ ಬಹಳ ಚಳಿ ಹಾಗೂ ವಿಪರೀತ ಹಿಮ ಬೀಳುತ್ತದೆ.