Search
  • Follow NativePlanet
Share
ಮುಖಪುಟ » ಸ್ಥಳಗಳು » ಅತ್ತಿರಪಲ್ಲಿ » ಆಕರ್ಷಣೆಗಳು » ವಳಚಲ್ ಜಲಪಾತ

ವಳಚಲ್ ಜಲಪಾತ, ಅತ್ತಿರಪಲ್ಲಿ

3

ವಳಚಲ್ ಜಲಪಾತವು ಶೋಲಯಾರ್‌ ಪ್ರಾಂತ್ಯದಲ್ಲಿ ಬರುತ್ತದೆ. ಅತ್ತಿರಪಲ್ಲಿಯ ಮಳೆಕಾಡು ಪ್ರದೇಶ ಇದಾಗಿದೆ. ಅತ್ತಿಲಪಲ್ಲಿ ಜಲಪಾತದಿಂದ 5 ಕಿ.ಮೀ. ದೂರದಲ್ಲಿದೆ. ಚಾಲುಕ್ಕಾಡಿ ಅರಣ್ಯ ಪ್ರದೇಶದಿಂದ 36 ಕಿ.ಮೀ. ದೂರದಲ್ಲಿ ಬರುತ್ತದೆ. ಈ ಜಲಪಾತದ ರಮಣೀಯ ನೋಡ ಪ್ರವಾಸಿಗರ ನಗರ ಪ್ರದೇಶದ ಒತ್ತಡಮಯ ಜೀವನದ ಬಳಲಿಕೆಯನ್ನು ಈ ಸುಂದರ ತಾಣ ಸಂಪೂರ್ಣ ಮರೆಸುತ್ತದೆ. ಅತ್ತಿರಪಲ್ಲಿ ಜಲಪಾತದ ಸಹೋದರ ಇದಾಗಿದೆ. ನೀರು ವೇಗವಾಗಿ ಹರಿಯುವ ಇಳಿಮುಖ ಭಾಗ ಇದಾಗಿದೆ. ಈ ಪ್ರದೇಶ ಉತ್ತಮ ತರಕಾರಿ ಹೆಸರಾಗಿದೆ. ಅಲ್ಲದೇ ಸಾವಿರಾರು ಗಿಡಮೂಲಿಕೆಗಳ ಆಗರವಾಗಿದೆ.

ಇಲ್ಲಿ ಬಂದರೆ ಒಂದೇ ಒಂದು ಟಿಕೆಟ್‌ ಕೌಂಟರ್‌ ಇದೆ. ಜಲಪಾತ ವೀಕ್ಷಣೆಗೆ ಬರುವ ಎಲ್ಲಾ ಪ್ರವಾಸಿಗರು ಇಲ್ಲಿ ಟಿಕೆಟ್‌ ಪಡೆದು ಒಳ ಹೋಗಬೇಕು. ಇದು ವಿಶೇಷ ಪಕ್ಷಿ ವಲಯ ಅಂತ ಅನ್ನಿಸಿಕೊಂಡಿದೆ. ಅಲ್ಲದೇ ದೇಶದ ಅತ್ಯಂತ ಪ್ರಶಸ್ತ ಆನೆ ವಾಸಸ್ಥಳ ಎಂದು ಕರೆಸಿಕೊಂಡಿದೆ. ಇದರಿಂದಲೂ ಇಲ್ಲಿ ಒಂದೇ ಪ್ರವೇಶದ್ವಾರ ಇದೆ. ಸಾಮಾನ್ಯವಾಗಿ ಇಲ್ಲಿ ನೀರಿನ ಮಟ್ಟ ಕೆಳಗೇ ಇರುತ್ತದೆ. ಮಳೆಗಾಲದಲ್ಲಿ ಕೊಂಚ ಏರಿಕೆ ಕಂಡು ಬರುತ್ತದೆ. ಇಡೀ ಪ್ರದೇಶವನ್ನು ಆವರಿಸಿಕೊಂಡು ಬೃಹತ್‌ ಜಲಪಾತದಂತೆ ಗೋಚರಿಸುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun