Search
  • Follow NativePlanet
Share
ಮುಖಪುಟ » ಸ್ಥಳಗಳು » ಅತ್ತಿರಪಲ್ಲಿ » ಆಕರ್ಷಣೆಗಳು » ಅತ್ತಿರಪಲ್ಲಿ ಜಲಪಾತ

ಅತ್ತಿರಪಲ್ಲಿ ಜಲಪಾತ, ಅತ್ತಿರಪಲ್ಲಿ

3

ಚಾಲುಕ್ಕಾಡಿ ನದಿಯು ಇಲ್ಲಿ ಹರಿದಿದ್ದು, ಅತ್ತಿಲಪಲ್ಲಿ ಬಳಿ ಜಲಪಾತ ಸೃಷ್ಟಿಸಿದೆ. ಪಶ್ಚಿಮ ಘಟ್ಟದ ಮೂಲ ಹೊಂದಿರುವ ಸಮೃದ್ಧ ನದಿ ಇದಾಗಿದೆ. ಅಲ್ಲದೇ ಈ ಜಲಪಾದ ಭಾರತದ ನಯಾಗರ ಜಲಪಾತ ಅಂತಲೂ ಕರೆಸಿಕೊಂಡಿದೆ. ವೈಜಾಕುಲ ಅರಣ್ಯ ಪ್ರದೇಶದ ಮೂಲಕ ಈ ನದಿ ಹರಿದು ಬರುತ್ತದೆ. ಜಲಪಾತದ ಧಾರೆ 24 ಮೀಟರ್‌ ಎತ್ತರದಿಂದ ಧರೆಗಿಳಿಯುತ್ತದೆ. ರಭಸವಾಗಿ ಧುಕುವ ಜಲಪಾದ ನೋಡಲು ರಮಣೀಯ. ಮುಂದೆ ಇದು ನದಿಯಾಗಿ ಹರಿದು ಹೋಗುವುದನ್ನು ನೋಡುವುದು ಕೂಡ ಮನಮೋಹಕ.

ಪ್ರವೇಶ ಟಿಕೆಟ್‌ ಪಡೆದರೆ ಜಲಪಾತದ ಮೇಲ್ಭಾಗವನ್ನು ವೀಕ್ಷಿಸಬಹುದು. ಮುಖ್ಯ ಪ್ರವೇಶದ್ವಾರದ ಮೂಲಕ ಒಳಬಂದರೆ ಇದು ಸಾಧ್ಯ. ಇಲ್ಲಿ ಚಿಕ್ಕದೊಂದು ಉಪಹಾರ ಮಂದಿರ ಇದೆ. ಕಾಫಿ ಶಾಪ್‌, ಇತರೆ ಮಳಿಗೆ ಇದ್ದು, ಪ್ರವಾಸಿಗರು ಆರಾಮವಾಗಿ ಕುಳಿತು ದಣಿವಾರಿಸಿಕೊಳ್ಳಬಹುದು. ರಸ್ತೆ ವ್ಯವಸ್ಥೆ ಉತ್ತಮವಾಗಿದ್ದು, ಸಂಚಾರ ದಟ್ಟಣೆ ಆಗದಂತೆ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಎರಡನೇ ಹಂತದ ವೀಕ್ಷಣೆಗೆ ಜಲಪಾತದ ಕೆಳ ಭಾಗಕ್ಕೆ ತೆರಳಬೇಕು. ಅಲ್ಲಿಗೂ ವ್ಯವಸ್ಥಿತ ರಸ್ತೆ ಸಂಪರ್ಕ ಇದೆ. ತಳ ಭಾಗಕ್ಕೆ ಹೋಗಿ ನೋಡಿದರೆ ಕಾಣುವುದು ಅತ್ಯಂತ ಸುಂದರ ಹಾಗೂ ಮನಮೋಹಕ ಜಲಪಾತದ ದೃಶ್ಯ.  ಇಳಿಮುಖ ರಸ್ತೆಯಿದ್ದು, ಜಾಗ್ರತೆಯಿಂದ ವಾಹನ ಚಲಾಯಿಸಬೇಕು ಅಷ್ಟೆ.

One Way
Return
From (Departure City)
To (Destination City)
Depart On
29 Jul,Wed
Return On
30 Jul,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Jul,Wed
Check Out
30 Jul,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Jul,Wed
Return On
30 Jul,Thu