ಶ್ರೀ ಏಕವೀರ ದೇವಿ ದೇವಾಲಯವು ಅಮ್ರಾವತಿ ನಗರದ ಶ್ರೀ ಅಂಬಾದೇವಿ ದೇವಾಲಯದ ಬಳಿಯಲ್ಲಿದೆ. ಇದನ್ನು 1960 ರಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು ಅಮ್ರಾವತಿ ಪರಮಹಂಸ ಶ್ರೀ ಜನಾರ್ಧನ ಸ್ವಾಮಿಯವರ ಪುತ್ರ ನಿರ್ಮಿಸಿದನಂತೆ. ನಂಬಿಕೆಗಳ ಪ್ರಕಾರ, ಇಲ್ಲಿನ ಗುಡಿಯಲ್ಲಿರುವ ದೇವಿಯನ್ನು ಶಕ್ತಿಯ ಅವತಾರವೆಂದು ಪರಿಗಣಿಸಲಾಗುತ್ತದೆ.
ಈ ದೇವಾಲಯವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಪ್ರವಾಸಿಗರು ಇಲ್ಲಿಗೆ ತಲುಪಲು ಟ್ಯಾಕ್ಸಿ, ಬಸ್ಸುಗಳು, ಟಾಂಗಾಗಳು ಮತ್ತು ಆಟೋ ರಿಕ್ಷಾಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.


Click it and Unblock the Notifications