ಸತಿಧಾಮ ದೇವಾಲಯವು ಅಮ್ರಾವತಿ ನಗರದ ಹೃದಯಭಾಗವಾದ ರಲ್ಲೈಸ್ ಪ್ಲಾಟ್ ನಲ್ಲಿದೆ. ಈ ಪವಿತ್ರ ದೇಗುಲದಲ್ಲಿ ಸುಂದರವಾದ ರಾಧಾ, ಕೃಷ್ಣ, ಶ್ರೀರಾಮ, ಮತ್ತು ಸೀತಾದೇವಿಯರ ಹಾಗು ಗಣಪತಿ, ಶಿವ ಮತ್ತು ರಾಣಿ ಸತಿಜೀಯವರ ವಿಗ್ರಹಗಳಿವೆ.
ಜನ್ಮಾಷ್ಟಮಿಯ ಸಂದರ್ಭದಲ್ಲಿ ಇಲ್ಲಿ ಜರುಗುವ ವಾರ್ಷಿಕ ಜಾತ್ರೆಗೆ ಅಸಂಖ್ಯಾತ ಭಕ್ತಾಧಿಗಳು ಆಗಮಿಸಿ ಸಂಭ್ರಮಿಸುತ್ತಾರೆ.


Click it and Unblock the Notifications