ಅಂಬೋಲಿ ನಗರದಲ್ಲಿರುವ ಅತ್ಯಂತ ಸುಂದರವಾದ ಪ್ರದೇಶ ಅಂಬೋಲಿ ಫಾಲ್ಸ್. ವರ್ಷವಿಡೀ ಇದು ಬಹುತೇಕ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.
ಮಳೆಗಾಲದಲ್ಲಿ ಹಾಲಿನ ನೊರೆಯಂತೆ ಧುಮುಕುವ ಜಲಪಾತ ಹಾಗೂ ಸುತ್ತಲಿನ ಸುಂದರವಾದ ಹಚ್ಚ ಹಸಿರು ಎಂಥವರ ಕಣ್ಮನಗಳನ್ನೂ ಸೆಳೆಯುತ್ತದೆ. ಮಳೆಗಾಲದಲ್ಲಿ ಸುತ್ತಲಿನ ಪ್ರದೇಶವೆಲ್ಲ ಮಂಜು ಕವಿದಂತಿದ್ದು ನೋಡಲು ಅತ್ಯಂತ ರಮಣೀಯವಾಗಿರುತ್ತದೆ.
ಜೂನ್ ನಿಂದ ಅಕ್ಟೋಬರ್ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಲು ಪ್ರಶಕ್ತವಾದ ಕಾಲ


Click it and Unblock the Notifications