ಕಾಮಾಕ್ಷಿ ಮಂದಿರವು ಖೇದಬ್ರಹ್ಮ ಹೆದ್ದಾರಿಯಲ್ಲಿ ಅಂಬಾಜಿಯಿಂದ 1 ಕಿ. ಮೀ. ದೂರದಲ್ಲಿರುವ ಕಾಮಾಕ್ಷಿದೇವಿ ದೇವಾಲಯ ಸಂಕೀರ್ಣದಲ್ಲಿದೆ.
ಈ ಸಂಕೀರ್ಣದಲ್ಲಿ ಎಲ್ಲಾ 51 ಶಕ್ತಿ ಪೀಠಗಳು ಮತ್ತು ವಿಶ್ವ ಚೈತನ್ಯದ ಕೇಂದ್ರವು ನಿರ್ಮಿಸಲ್ಪಟ್ಟು, ಪ್ರತಿಷ್ಟಾಪಿಸಲ್ಪಟ್ಟಿದೆ. ಇದರ ಉದ್ದೇಶವು ಇಲ್ಲಿಗೆ ಬರುವ ಪ್ರವಾಸಿಗರಿಗೆ ಮತ್ತು ಭಕ್ತಾದಿಗಳಿಗೆ, ಮಹಾನ್ ಶಕ್ತಿಸಂಪ್ರದಾಯದ ಕುರಿತು ಹಾಗೂ ಆದಿತ್ಯ ಶಕ್ತಿ ಮಾತೆಯ ವಿವಿಧ ಅವತಾರಗಳ ಕುರಿತು ಸಂಪೂರ್ಣವಾದ ಮಾಹಿತಿಯನ್ನು ನೀಡುವುದೇ ಆಗಿದೆ.


Click it and Unblock the Notifications