Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಾಜಿ » ತಲುಪುವ ಬಗೆ

ತಲುಪುವ ಬಗೆ

ಅಂಬಾಜಿಯು ನಗರ ಪ್ರದೇಶಗಳಾದ ಅಹಮದಾಬಾದ್ (180 ಕಿ.ಮೀ.), ಅಬು ರೋಡ್ ಸ್ಟೇಷನ್ (20 ಕಿ.ಮೀ.), ಮೌಂಟ್ ಅಬು (45 ಕಿ.ಮೀ.), ದೆಹಲಿ (700 ಕಿ.ಮೀ.), ಪಲನ್ಪುರ್ (65 ಕಿ.ಮೀ.), ಮತ್ತು ಹಿಮ್ಮತ್ ನಗರ್ ಗಳಿಗೆ ಸಂಪರ್ಕವನ್ನು ಹೊಂದಿದೆ. ರಾಜ್ಯ ಸರಕಾರಕ್ಕೆ ಸೇರಿರುವ ಬಸ್ಸುಗಳ ಸೇವೆಯು ಈ ನಗರಗಳಿಂದ ಅಂಬಾಜಿಗೆ ಲಭ್ಯವಿವೆ.